Tap to Read ➤

ಮೋಹಕತಾರೆ ರಮ್ಯಾ ಸ್ಯಾಂಡಲ್‌ವುಡ್‌ಗೆ ಪದ್ಮಾವತಿ  ರೀ ಎಂಟ್ರಿ?

ಮೋಹಕತಾರೆ ರಮ್ಯಾಗೆ ಇನ್ನೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ.
ಮೋಹಕತಾರೆ ರಮ್ಯಾಗೆ ಇನ್ನೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ
ಹೆಚ್ಚು-ಕಡಿಮೆ ಆರು ವರ್ಷಗಳಿಂದ ಸಿನಿಮಾದಿಂದ ದೂರನೇ ಉಳಿದಿದ್ದರು.
ರಾಜಕೀಯದ ಕಡೆಗೆ  ಒಲವು ಬೆಳೆಸಿಕೊಂಡಿದ್ದ ಮೋಹಕತಾರೆ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಮನಸ್ಸು ಮಾಡುತ್ತಿದ್ದಾರೆ
ಹಲವು ದಿನಗಳಿಂದ ರಮ್ಯಾ ಕಮ್ ಬ್ಯಾಕ್ ಮಾಡಬೇಕು ಅಂತ ಸಿನಿಪ್ರಿಯರು ಒತ್ತಡ ಹಾಕುತ್ತಿದ್ದರು.
ಸಿನಿಪ್ರಿಯರ ಒತ್ತಾಯದಂತೆ ರಮ್ಯಾ ಸ್ಯಾಂಡಲ್‌ವುಡ್‌ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ.
ರಮ್ಯಾ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿರುವುದು ನಿಜ. ಆದರೆ, ಯಾವ ಸಿನಿಮಾ ಅನ್ನುವ ಗುಟ್ಟನ್ನು ಸ್ಯಾಂಡಲ್‌ವುಡ್ ಬಿಟ್ಟುಕೊಡುತ್ತಿಲ್ಲ.
ಸಿನಿ ಸುದ್ದಿಗಳಿಗಾಗಿ