Tap to Read ➤

ಡಾಲಿಗೆ ಜೋಡಿಯಾಗ್ತಿದ್ದಾರೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

ಸ್ಯಾಂಡಲ್‌ವುಡ್ ಕ್ವೀನ್ ಅಂತಲೇ ಖ್ಯಾತಿ ಪಡೆದಿರುವ ನಟಿ ರಮ್ಯಾ ಇದೀಗ ಡಾಲಿ ಧನಂಜಯ್ ಜೊತೆಗೆ ಉತ್ತರಾಕಾಂಡ' ಸಿನಿಮಾ ಮೂಲಕ ಕಂಬ್ಯಾಕ್ ಆಗುತ್ತಿದ್ದಾರೆ.
sowmya malnad
ಉತ್ತರಾಕಾಂಡ' ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಿರುವ ನಟಿ ರಮ್ಯಾ ಡಾಲಿಗೆ ಜೋಡಿಯಾಗಿದ್ದಾರೆ.
ನಟಿ ರಮ್ಯಾ 'ನಾಗರಹಾವು' ಚಿತ್ರದ ನಂತರ ನಟನೆಯಿಂದ ದೂರ ಸರಿದಿದ್ದರು.
ಐದಾರು ವರ್ಷಗಳ ಕಾಲ ಸಿನಿರಂಗದಿಂದ ದೂರವಿದ್ದ ಮೋಹಕತಾರೆ, ಇದೀಗ ಕಂಬ್ಯಾಕ್ ಆಗುತ್ತಿದ್ದಾರೆ.
ರಮ್ಯಾ ಈ ಹಿಂದೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುವುದಾಗಿ ಹೇಳಿದ್ದರು.
ಆದರೆ, ಈ ಯೋಜನೆ ನಂತರ ಕ್ಯಾನ್ಸಲ್ ಆಗಿದ್ದು, ಆ ಚಿತ್ರವನ್ನು ಕೇವಲ ನಿರ್ಮಾಣ ಮಾಡುತ್ತಿದ್ದಾರೆ.
ಇದೀಗ 'ಉತ್ತರಾಕಾಂಡ' ಚಿತ್ರದಲ್ಲಿ ಧನಂಜಯ್ ಮತ್ತು ರಮ್ಯಾ ಜೋಡಿಯಾಗಿ ನಟಿಸುತ್ತಿದ್ದು, ಚಿತ್ರದ ಮುಹೂರ್ತ ನೆರವೇರಿದೆ.
ಈ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದು, ಇದು ಡಾಲಿ ಹಾಗೂ ರೋಹಿತ್ ಕಾಂಬಿನೇಷನ್​​ನ 2ನೇ ಸಿನಿಮಾ.
Created by potrace 1.15, written by Peter Selinger 2001-2017
More