Tap to Read ➤

ಹುಚ್ಚ ಸಿನಿಮಾ ನಟಿ ರೇಖಾ ಬೋಲ್ಡ್ ಫೋಟೋಸ್

ನಟಿ ರೇಖಾ ವೇದವ್ಯಾಸ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗಲ್ಲಿ ಮಿಂಚಿದ್ದರು. ಸುದೀಪ್, ಗಣೇಶ್ ಸೇರಿದಂತೆ ಅನೇಕ ನಟರ ಜೊತೆ ನಟಿಸಿದ್ದರು. ಸದ್ಯ ನಟನೆಯಿಂದ ದೂರ ಉಳಿದಿರುವ ಅವರು ಬೋಲ್ಡ್ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.
sowmya malnad
ನಟಿ ರೇಖಾ ವೇದವ್ಯಾಸ ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸೇರಿ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ನಟಿ ರೇಖಾ ಬೋಲ್ಡ್ ಫೋಟೋಶೂಟ್ ನಲ್ಲಿ ಮಿಂಚಿದ್ದು, ಮತ್ತೆ ಕಂಬ್ಯಾಕ್ ಮಾಡುವ ಸೂಚನೆಯಿದೆ.
ನಟಿ ರೇಖಾ ಮಾಡೆಲಿಂಗ್ ಮಾಡುತ್ತಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರ ಅಭಿನಯದ ಮೊದಲ ಸಿನಿಮಾ ಚಿತ್ರ'.
ನಂತರ ಕಿಚ್ಚ ಸುದೀಪ್ ಅವರ 'ಹುಚ್ಚ' ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತು.
ಇವರು 'ಜಿಂಕೆಮರಿ' ಹಾಡಿನಲ್ಲಿ ಕಾಣಿಸಿಕೊಂಡಿದ್ದರಿಂದ ಇವರನ್ನು ಜಿಂಕೆಮರಿ ಅಂತಲೂ ಕರೆಯಲಾಗುತ್ತೆ.
ಹಲವು ಸಿನಿಮಾಗಳಲ್ಲಿ ನಟಿಸಿರುವ ರೇಖಾ ನಟನೆಯ ಹಾಡುಗಳೆಂದರೆ ಯುವಕರಿಗೆ ಈಗಲೂ ಇಷ್ಟ.
ಸಾಲು-ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ರೇಖಾ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ.
More