Tap to Read ➤

ಸದ್ಯದಲ್ಲೇ ಮದುವೆ ಸಾಯಿ ಪಲ್ಲವಿ, ಹುಡುಗನ್ಯಾರು

ಈ ಚೆಲುವೆಯ ಕೈ ಹಿಡಿಯುವ ಅದೃಷ್ಟವಂತ ಯಾರು ಎನ್ನುವ ಕುತೂಹಲ ಸದ್ಯ ಮೂಡಿದೆ
ಸೌತ್ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇರುವ ನಟಿ ಸಾಯಿ ಪಲ್ಲವಿ ಮದುವೆಗೆ ರೆಡಿ ಆಗಿದ್ದಾರೆ
ಸಾಯಿ ಪಲ್ಲವಿ ಅತ್ಯುತ್ತಮ ನೃತ್ಯಗಾರ್ತಿಯೂ ಹೌದು
ನಟಿ ಸಾಯಿ ಪಲ್ಲವಿಗೆ ತಮ್ಮದೆ ಆದ ದೊಡ್ಡ ಅಭಿಮಾನಿ ಬಳಗ ಇದೆ.
ಸಾಯಿ ಪಲ್ಲವಿ ಇತ್ತೀಚೆಗೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ ಇದಕ್ಕೆ ಕಾರಣವು ಏನು ಎಂಬುವುದು ರಿವೀಲ್ ಆಗಿದೆ.
ಸಾಯಿ ಪಲ್ಲವಿ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ 
ನಗುಮೊಗದ ಸುಂದರಿಯ ಕೈ ಹಿಡಿಯುವ ವರ ಯಾರು ಎಂಬ ಕುತೂಹಲ ಮೂಡಿದೆ
ನಟಿ ಸಾಯಿ ಪಲ್ಲವಿ ತಕ್ಕ ವರನನ್ನು ಹುಡುಕುತ್ತಿದ್ದಾರೆ, ಪಲ್ಲವಿ ಪಕ್ಕಾ ಅರೇಂಜ್ ಮ್ಯಾರೇಜ್ ಇಷ್ಟಪಟ್ಟಿದ್ದಾರೆ.
ಸಿನಿ ಸುದ್ದಿಗಳಿಗಾಗಿ