Tap to Read ➤

ನಟಿ ಸಂಯುಕ್ತ ಹೆಗ್ಡೆ ಬಿಕಿನಿ ಫೋಟೋಗಳು ಸಖತ್ ವೈರಲ್

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ನಟಿ ಸಂಯುಕ್ತ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಇದೀಗ ಸಂಯುಕ್ತ ಹೆಗ್ಡೆ ಬಿಕಿನಿ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
sowmya malnad
ನಟಿ ಸಂಯುಕ್ತ ಹೆಗ್ಡೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗಷ್ಟೇ ಸಂಯುಕ್ತ ಹೆಗ್ಡೆ ಥೈಲ್ಯಾಂಡ್ ಗೆ ತೆರಳಿ ಹೊಸ ವರ್ಷ ಆಚರಿಸಿದ್ದರು.
ಸದ್ಯ ಸಂಯುಕ್ತ ಹೆಗ್ಡೆ ಬಿಕಿನಿ ಫೋಟೋಗಳು ಸಖತ್ ವೈರಲ್ ಆಗಿದ್ದು, ಸಿಕಾಪಟ್ಟೆ ಟ್ರೋಲ್ ಕೂಡ ಆಗುತ್ತಿವೆ.
ಕೆಲವರು ಇದು ಬಾಲಿವುಡ್ ಗಿಂತ ಜಾಸ್ತಿಯಾಯಿತು, ಇನ್ನು ಏನೇನು ನೋಡಬೇಕು ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಸಂಯುಕ್ತ ಹೆಗ್ಡೆ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದರು.
ಬಳಿಕ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದು, ಆ ಸಿನಿಮಾಗಳು ಕಿರಿಕ್ ಪಾರ್ಟಿಯಷ್ಟು ಯಶಸ್ಸು ನೀಡಿಲ್ಲ.
ಸದ್ಯ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
More