ಕನ್ನಡತಿ ಧಾರವಾಹಿಯ ಮೂಲಕ 'ವರೂಧಿನಿ' ಎಂದೇ ಹೆಸರು ಗಳಿಸಿರುವ ನಟಿ ಸಾರಾ ಅಣ್ಣಯ್ಯ ೨೦೨೩ರಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ನೀಲಿ ಬಣ್ಣದ ಡ್ರೆಸ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
sowmya malnad
ಕಿರುತೆರೆ ನಟಿ ಸಾರಾ ಅಣ್ಣಯ್ಯ ಕನ್ನಡತಿ ಧಾರವಾಹಿ ಮೂಲಕ 'ವರೂಧಿನಿ' ಎಂದೇ ಫೇಮಸ್ ಆಗಿದ್ದಾರೆ.
ಕನ್ನಡತಿಯಲ್ಲಿ ವಿಲನ್ ಪಾತ್ರ ಮಾಡಿರುವ ಇವರು, ತಮ್ಮ ಪಾತ್ರದ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ.