Tap to Read ➤

ಕನ್ನಡ ಮೂಲದ ನಟಿ ಶೆರಿನ್ ಶೃಂಗಾರ, ವಯ್ಯಾರ

ಬೆಂಗಳೂರು ಮೂಲದ ನಟಿಯಾಗಿರುವ ಶೆರಿನ್ ಶೃಂಗಾರ್ ಸಾಂಪ್ರದಾಯಿಕ ಸಾರಿ ಉಡುಗೆಯಲ್ಲಿ ಮಿಂಚುತ್ತಿದ್ದಾರೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕನ್ನಡ ಸಿನಿಮಾದಲ್ಲೂ ನಟಿಸಿದ್ದ ಶೆರಿನ್ ಶೃಂಗಾರ್
ದರ್ಶನ್ ಅಭಿನಯದ ಭೂಪತಿ ಸಿನಿಮಾದಲ್ಲಿ ಶೆರಿನ್ ನಾಯಕಿಯಾಗಿ ನಟಸಿದ್ದಾರೆ
ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸಲು ಶೆರಿನ್ ಬರೋಬ್ಬರಿ 10 ಕೆಜಿ ತೂಕ ಇಳಿಸಿದ್ದರು.
ಶೆರಿನ್ ಶೃಂಗಾರ್ ಸಾಂಪ್ರದಾಯಿಕ ಫ್ಯಾಷನ್‌ನಲ್ಲಿ ಗಮನ ಸೆಳೆಯುವ ನಟಿ
ತಮಿಳಿನ ಬಿಗ್ ಬಾಸ್ ಮೂರನೇ ಸೀಸನ್‌ನಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ತಮಿಳಿನ ಬಿಗ್ ಬಾಸ್ 3ರ ಸೀಸನ್‌ನಲ್ಲಿ ಶೆರಿನ್ ಶೃಂಗಾರ್ 3ನೇ ರನ್ನರ್ ಆಫ್ ಆಗಿ ಹೊರಹೊಮ್ಮಿದರು
ಬಿಗ್ ಬಾಸ್‌ ನಂತರ ಕೊಂಚ ದಪ್ಪಗಾಗಿದ ಶೆರಿನ್ ಮತ್ತೆ ಸಪೂರವಾಗಿದ್ದು, ಚೆಲುವಿನ ಚಕೋರಿ ಮಯೂರಿ ಮದನಾರಿನಂತಿದ್ದಾರೆ
ಇನ್ನಷ್ಟು ವೆಬ್ ಕಥೆಗಳು