Tap to Read ➤

ನೀಳ ಕಾಯ ಶಿಲ್ಪಾ ಶೆಟ್ಟಿ ಫಿಟ್ನೆಸ್ ರಹಸ್ಯ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ಕಾಪಾಡಿಕೊಳ್ಳಲು ಏನೆಲ್ಲಾ ಮಾಡುತ್ತಾರೆ. ಇಲ್ಲಿದೆ ಶಿಲ್ಪಾ ಶೆಟ್ಟಿ ಡಯೆಟ್ ಪ್ಲ್ಯಾನ್
ಎಷ್ಟೇ ಬ್ಯುಸಿ ಇದ್ದರೂ ಬೆಳಗ್ಗೆ ತಿಂಡಿಯನ್ನು ತಪ್ಪದೇ ತಿನ್ನುತ್ತಾರೆ ಶಿಲ್ಪಾ ಶೆಟ್ಟಿ
ಬೆಳಗ್ಗೆ ತಿಂಡಿ, ಹಣ್ಣುಗಳು ಮತ್ತು ಮೊಟ್ಟೆಯನ್ನು ಮಾತ್ರ ಸೇವಿಸುತ್ತಾರೆ
ಊಟದಲ್ಲಿ ಶುಗರ್ ನಿಯಂತ್ರಣ, ಜೇನು ತುಪ್ಪ, ಬೆಲ್ಲದಂತಹ ನೈಸರ್ಗಿಕ ಸಿಹಿಗೆ ಹೆಚ್ಚಿನ ಆದ್ಯತೆ
ಬೆಳಗ್ಗೆ ಆಲೋವೆರಾ, ತುಳಸಿ ಎಲೆ, ಬೆಲ್ಲ ಮಿಶ್ರಿತ ಜ್ಯೂಸ್ ಜೊತೆಗೆ, ಬಿಸಿನೀರನ್ನು ಕುಡಿಯುತ್ತಾರೆ
ತಿಂಡಿ ನಂತರ ಬೆಳಗ್ಗೆ 11ಕ್ಕೆ ಪಪ್ಪಾಯಾ, ಕರಬೂಜ, ಸ್ಟ್ರಾಬೆರ್ರಿ ಸಲಾಡ್ ಸೇವನೆ
ಊಟಕ್ಕೆ ಬ್ರೌನ್ ರೈಸ್ ಜೊತೆಗೆ ತುಪ್ಪ ಮತ್ತು ತರಕಾರಿ ತಿನ್ನುತ್ತಾರೆ
ಇನ್ನು ಯೋಗಾಭ್ಯಾಸವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಶಿಲ್ಪಾಶೆಟ್ಟಿ