Tap to Read ➤

ನಟಿ ಶುಭ್ರ ಅಯ್ಯಪ್ಪ-ವಿಶಾಲ್ ಶಿವಪ್ಪ ರಿಸೆಪ್ಷನ್: ಇಲ್ಲಿವೆ ಸುಂದರ ಫೋಟೋಸ್

ನಟಿ ಶುಭ್ರ ಅಯ್ಯಪ್ಪ ತಮ್ಮ ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ ಜೊತೆ ಜ.೧೮ರಂದು ವಿವಾಹವಾಗಿದ್ದರು. ಇದೀಗ ಪತಿಯೊಂದಿಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ.
sowmya malnad
ನಟಿ ಶುಭ್ರ ಅಯ್ಯಪ್ಪ ಜನವರಿ 18ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ನಟಿ ಶುಭ್ರ ಅಯ್ಯಪ್ಪ ರಿಸೆಪ್ಷನ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಈ ಫೋಟೋಗಳಿಗೆ 'ಕಾಕ್ಟೇಲ್ ನೈಟ್' ಎಂದು ಕ್ಯಾಪ್ಶನ್ ನೀಡಿದ್ದಾರೆ.
ಶುಭ್ರ ಅಯ್ಯಪ್ಪ ಕೂರ್ಗ್ ನಲ್ಲಿ ತಮ್ಮ ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ ಜೊತೆ ಮದುವೆಯಾಗಿದ್ದರು.
ಜನವರಿ 20 ಮತ್ತು 21ರಂದು ಮೈಸೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಿದೆ.
ಶುಭ್ರ ಅಯ್ಯಪ್ಪ ಮತ್ತು ವಿಶಾಲ್ ಶಿವಪ್ಪ ಅವರದ್ದು ಲವ್ ಕಮ್ ಅರೆಂಜ್ಡ್ ಮ್ಯಾರೇಜ್.
ಸ್ನೇಹಿತರೊಬ್ಬರ ಮುಖಾಂತರ ಪರಸ್ಪರ ಪರಿಚಯವಾದ ಇವರಿಬ್ಬರು ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
more