Tap to Read ➤

ದುಬೈನಲ್ಲಿ ವಜ್ರಕಾಯ ಬೆಡಗಿ: ಇಲ್ಲಿವೆ ಬೋಲ್ಡ್ ಫೋಟೋಸ್

ನಟಿ ಶುಭ್ರಾ ಅಯ್ಯಪ್ಪ ದುಬೈ ಪ್ರವಾಸದಲ್ಲಿದ್ದು, ಅಲ್ಲಿನ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
sowmya malnad
ವಜ್ರಕಾಯ ಬೆಡಗಿ ನಟಿ ಶುಭ್ರಾ ಅಯ್ಯಪ್ಪ ಸದ್ಯ ದುಬೈ ಪ್ರವಾಸದಲ್ಲಿದ್ದಾರೆ.
ನಟಿ ಶುಭ್ರಾ ದುಬೈನಲ್ಲಿನ ಫೋಟೋಗಳನ್ನುಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಶುಭ್ರಾ ಅಯ್ಯಪ್ಪ ಗ್ರೀನ್ ಆಂಡ್ ವೈಟ್ ಡ್ರೆಸ್​ನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಶುಭ್ರಾ ಅಯ್ಯಪ್ಪ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇತ್ತೀಚೆಗಷ್ಟೇ ನಟಿ ಶುಭ್ರ ಅಯ್ಯಪ್ಪ ಅಭಿನಯದ ತಿಮ್ಮಯ್ಯ & ತಿಮ್ಮಯ್ಯ ತೆರೆಕಂಡಿತ್ತು.
ಈ ಸಿನಿಮಾದಲ್ಲಿ ಶುಭ್ರ ನಟ ದಿಗಂತ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.
More