Tap to Read ➤

ಶ್ರೀಲೀಲಾಗೆ 21ನೇ ಹುಟ್ಟುಹಬ್ಬ, ಡಾಕ್ಟರ್ ಆಗಲಿದ್ದಾರೆ ಕಿಸ್ ಬೆಡಗಿ!

ಶ್ರೀಲೀಲಾ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಇದೀಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಶ್ರೀಲೀಲಾಗೆ ಇಂದು 21ನೇ ಹುಟ್ಟುಹಬ್ಬದ ಸಂಭ್ರಮ
ಕನ್ನಡದಲ್ಲಿ ಮೂರು ಸಿನಿಮಾಗಳನ್ನು ಮಾಡಿದ ಶ್ರೀಲೀಲಾ ಕಡಿಮೆ ಸಮಯದಲ್ಲಿಯೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ.
ಶ್ರೀಲೀಲಾ 20 ತುಂಬುವ ಮೊದಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು
ಹೈದ್ರಾಬಾದ್‌ನಲ್ಲಿ ಶ್ರೀಲೀಲಾ ಹುಟ್ಟುಹಬ್ಬ ಆಚರಿಸಿದ್ದಾರೆ
ಶ್ರೀಲೀಲಾ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಶ್ರೀಲೀಲಾಗೆ ಸಾಲು-ಸಾಲು ತೆಲುಗು ಸಿನಿಮಾಗಳ ಅವಕಾಶ ಒದಗಿಬಂದಿದೆ.
ಸದ್ಯ ರವಿತೇಜ ಜೊತೆಗೆ 'ಧಮಾಕಾ' ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಶ್ರೀಲೀಲಾ' ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ಸದ್ಯಕ್ಕೆ ಎಂಬಿಬಿಎಸ್ ಓದುತ್ತಿರುವ ಶ್ರೀಲೀಲಾ ಸದ್ಯದಲ್ಲಿಯೇ ಡಾಕ್ಟರ್ ಪಟ್ಟವನ್ನು ಅಲಂಕರಿಸಲಿದ್ದಾರೆ.
More Stories