Tap to Read ➤

ಸುಶ್ಮಿತಾ ಸೇನ್ ಹೃದಯ ಕದ್ದ ಲಲಿತ್ ಮೋದಿ!

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ-ಸುಶ್ಮಿತಾ ಮದುವೆಯಾಗಲಿದ್ದಾರೆ! ಸುದ್ದಿ ಸುತ್ತಾ ಮುತ್ತಾ
Mynu Nadaf
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನು ವರಿಸುವ ಬಗ್ಗೆ  ಟ್ವಿಟರ್‌ನಲ್ಲಿ ಗುಲ್ಲೆಬ್ಬಿದೆ
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸುಶ್ಮಿತಾ ಅವರನ್ನು ಉತ್ತಮ ಅರ್ಧಾಂಗಿ ಎಂದು ಲಲಿತ್ ಮೋದಿ ಎಂದು ಕರೆದ್ದಾರೆ
ಇದು ಮದುವೆ ಅಲ್ಲ, ನಾವು ಪರಸ್ಪರ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸುತ್ತೇವೆ ಶೀಘ್ರದಲ್ಲೇ ಮದುವೆಯೂ ನಡೆಯಲಿದೆ ಎಂದಿದ್ದಾರೆ ಈ ಜೋಡಿ
ಸುಶ್ಮಿತಾ ಸೇನ್ 1994ರಲ್ಲಿ ವಿಶ್ವ ಸುಂದರಿ ಎಂದು ಆಯ್ಕೆಯಾದರು. ಅವರು 1996 ರಲ್ಲಿ ದಸ್ತಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.
19ನೇ ವಯಸ್ಸಿನಲ್ಲಿ ಭುವನ ಸುಂದರಿ ಆಗಿದ್ದ ಸುಶ್ಮಿತಾ ಸೇನ್,  ಐಶ್ವರ್ಯಾ ರೈ ಅವರನ್ನು ಸೋಲಿಸಿ ಮಿಸ್ ಇಂಡಿಯಾ ಆಗಿದ್ದರು
ಇಬ್ಬರು ಹೆಣ್ಣುಮಕ್ಕಳ ಒಂಟಿ ತಾಯಿ ಸುಶ್ಮಿತಾ ಮದುವೆಯ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ಗಮನ ಸೆಳೆದರು
ಲಲಿತ್ ಮೋದಿ ಡೇಟಿಂಗ್‌ನಲ್ಲಿದ್ದಾರೆ, ಸುಶ್ಮಿತಾ ಅನೇಕ ಜನರೊಂದಿಗೆ ಸಂಬಂಧ ಹೊಂದಿದ್ದಳು, ಆದರೆ ಮದುವೆಯಾಗಲಿಲ್ಲ. ಈಗ 3ನೇ ಬಾರಿ ಮದುವೆಯಾಗಲು ತುಂಬಾ ಹತ್ತಿರವಾಗಿದ್ದೇನೆ ಎಂದಿದ್ದಾಳೆ ಸುಶ್ಮಿತಾ ಸೇನ್
ಸಿನಿ ವೆಬ್‌ ಸ್ಟೋರಿಗಾಗಿ