Tap to Read ➤

ಕಾನ್ ಚಿತ್ರೋತ್ಸವದಲ್ಲಿ ತಮನ್ನಾ ತೊಟ್ಟ ವಸ್ತ್ರದ ಹೈಲೈಟ್ ಏನು?

ಕಾನ್‌ ಚಿತ್ರೋತ್ಸದಲ್ಲಿ ತಮನ್ನಾ ಭಾಗಿಯಾಗಿದ್ದು, ಅವರು ತೊಟ್ಟ ಕಾಸ್ಟ್ಯೂಮ್‌ನ ಹೈಲೈಟ್ ಇಲ್ಲಿದೆ.
ಬ್ಲ್ಯಾಕ್ ಅಂಡ್ ವೈಟ್ ಬಾಲ್ ಗೌನ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ
ತಮನ್ನಾ ವಸ್ತ್ರ ವಿನ್ಯಾಸ ಮಾಡಿದ್ದು ಗೌರಿ ಮತ್ತು ನಿಹಾರಿಕಾ
ಜೈಪುರ್ ಜೆಮ್ಸ್‌ನ ಕಿವಿಯೋಲೆ ತೊಟ್ಟು ಮಿಂಚಿದ ತಮನ್ನಾ
ತಮನ್ನಾ ಹೇರ್ ಸ್ಟೈಲ್ ಮಾಡಿದ್ದು ಫ್ಲೋರಿಯನ್ ಹರ್ರೆಲ್
ಕಾನ್‌ ಚಿತ್ರೋತ್ಸವಕ್ಕೆ ತಮನ್ನಾ ಸ್ಟೈಲಿಸ್ಟ್ ಆಗಿದ್ದವರು ಶಲೀನಾ ನತಾನಿ
ನಟಿ ತಮನ್ನಾ ಕಾನ್ ಫೆಸ್ಟಿವಲ್ ಫೋಟೊಗಳು ಆನ್‌ಲೈನ್‌ನಲ್ಲಿ ವೈರಲ್
ಪಿಸ್ತಾ ಗ್ರೀನ್ ಪ್ಯಾನ್‌ಸೂಟ್‌ನೊಂದಿಗೆ ಲ್ಯಾವೆಂಡರ್ ಕಾರ್ಸೆಟ್ ಧರಿಸಿದ್ದ ತಮನ್ನಾ
ಮಿಲ್ಕಿ ಬ್ಯೂಟಿ ಕಾಸ್ಟ್ಯೂಮ್ ಕಂಡು ಫ್ಯಾನ್ಸ್ ಫಿದಾ
ಹೆಚ್ಚಿನ ಮಾಹಿತಿ ಇಲ್ಲಿದೆ