Tap to Read ➤

'ಬಾರಿಶ್ ಆಯಿ ಹೈ'ನಲ್ಲಿ ಮಿಂದೆದ್ದ ಚೆಲುವೆ ತೇಜಸ್ವಿ ಪ್ರಕಾಶ್..

ಹೊಸ ಹಾಡು ಬಾರಿಶ್ ಆಯಿ ಹೈ ಗಮನ ಸೆಳೆದ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ
Mynu Nadaf
ಜನಪ್ರಿಯ ಕಿರುತೆರೆ ಜೋಡಿ, ಕರಣ್ ಕುಂದ್ರಾ ಜೊತೆ ಈ ಚೆಲುವೆ ತೇಜಸ್ವಿ ಪ್ರಕಾಶ್ 'ಬಾರಿಶ್ ಆಯಿ ಹೈ' ಆನ್​ಸ್ಕ್ರೀನ್​ನಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ
ನಟಿ ತೇಜಸ್ವಿ ಪ್ರಕಾಶ್​ ಬಿಗ್​ಬಾಸ್​ 15'ರ ಸೀಸನ್​ ಟ್ರೋಫಿ ತನ್ನದಾಗಿಸಿಕೊಂಡಿರುವ ಚೆಲುವೆ

Your browser doesn't support HTML5 video.

'ಬಾರಿಶ್ ಆಯಿ ಹೈ' ಹೊಸ ಹಾಡಿನಲ್ಲಿ ಗಮನ ಸೆಳೆದ ತೇಜಸ್ವಿ ಪ್ರಕಾಶ್ ಜೊತೆ ಕರಣ್ ಕುಂದ್ರಾ
ಜನಪ್ರಿಯ ಕಿರುತೆರೆ ಜೋಡಿ, ಬಿಗ್ ಬಾಸ್​ ಲವ್​ ಬರ್ಡ್ಸ್ ಎನ್ನಲಾಗುತ್ತದೆ, ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ಲವ್‌ ಮತ್ತು ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿನೂ ಹಬ್ಬಿದೆ
ನಟಿ ತೇಜಸ್ವಿ ಪ್ರಕಾಶ್ ಬಿಗ್ ಬಾಸ್‌ ವಿನ್ನರ್ ಕರಣ್​ ಕುಂದ್ರಾ ಎರಡನೇ ರನ್ನರ್ ಅಪ್ ಆಗಿದ್ದರು.
. 'ತೇಜ್‌ರಾನ್' ಎಂದೇ ಹೆಸರಾಗಿರುವ ಈ ಜೋಡಿ ಸಾರ್ವಜನಿಕವಾಗಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ
ಪ್ರಸ್ತುತ ಕರಣ್ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದೀವಾನೆ ಜೂನಿಯರ್' ಅನ್ನು ಹೋಸ್ಟ್ ಮಾಡುತ್ತಿದ್ದಾರೆ
ಇನ್ನಷ್ಟು ಬಾಲಿವುಡ್‌ ಸ್ಟೋರಿ..