Tap to Read ➤

ದಾವಣಗೆರೆ ಸ್ಪೆಷೆಲ್ : ಆದಿತಿ ಪ್ರಭುದೇವ ಸಿನಿಜೀವನ ಚಿತ್ರಣ

ಆದಿತಿ ಪ್ರಭುದೇವ - ವಯಸ್ಸು, ಜೀವನ ಚರಿತ್ರೆ, ಫಿಲ್ಮೋಗ್ರಾಫಿ, ಫ್ಯಾಮಿಲಿ, ಫೋಟೊ ಮುಂಬರುವ ಚಿತ್ರಗಳು, ಇತ್ಯಾದಿ
ದಾವಣಗೆರೆ ಸ್ಪೆಷೆಲ್ ಆದಿತಿ ಪ್ರಸ್ತುತ ಕನ್ನಡದ ಬಹು ಬೇಡಿಕೆಯ ನಟಿ. ಜನಿಸಿದ್ದು 1994 ಜನೇವರಿ 13 ರಂದು.
ಇಂಜನಿಯರಿಂಗ್ ಪದವಿ ಮುಗಿಸಿದ ಇವರು ಮ್ಯಾನೇಜ್‌ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ್ದಾರೆ.
ಗುಂಡ್ಯಾನ ಹೆಂಡತಿ ಎಂಬ ಕಿರುತೆರೆ ಸೀರಿಯಲ್ ನಿಂದ ಸಿನಿಪಯಣ ಆರಂಭಿಸಿದರು.
ನಂತರ ನಾಗಕನ್ನಿಕೆ ಸೀರಿಯಲ್ ನಲ್ಲಿ ಶಿವಾಣಿ ಪಾತ್ರದಲ್ಲಿ ಮಿಂಚಿದ್ದರು.
ಅಜೇಯ ರಾವ್ ರ ಧೈರ್ಯಂ' ಚಿತ್ರದಿಂದ ಸಿನಿ ಪಯಣ ಆರಂಭಿಸಿದರು.
ಸೀರೆಯಲ್ಲಿ ಸುಂದರ ಬೆಡಗಿ
ಆದಿತಿ ಫಿಲ್ಮೋಗ್ರಾಫಿ, ಜೀವನ ಚರಿತ್ರೆ ಮತ್ತು ಫೋಟೊಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆದಿತಿ ಸಿನಿಜೀವನ