Tap to Read ➤

'ಕೋಬ್ರಾ' ಸಿನಿಮಾದಲ್ಲಿ  ಕೆಜಿಎಫ್‌ ಬೆಡಗಿ ಶ್ರೀನಿಧಿ ಸಕತ್‌ ಲುಕ್‌..

ಹೊಸ ಸಿನಿಮಾಕ್ಕೆ 'ಕೆಜಿಎಫ್' ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ..
Mynu Nadaf

Your browser doesn't support HTML5 video.

ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್' ಮೊದಲ ಸಿನಿಮಾ, ಮೊದಲ ಸಿನಿಮಾದಿಂಲೇ ರಾಷ್ಟ್ರಮಟ್ಟದಲ್ಲಿ ಗುರುತು ಪಡೆದುಕೊಂಡಿದ್ದಾರೆ ಈ ನಟಿ.
'ಕೆಜಿಎಫ್ 2' ಸಿನಿಮಾಕ್ಕಾಗಿ ಬೇರಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಸುಮ್ಮನಿದ್ದ ಶ್ರೀನಿಧಿ ಶೆಟ್ಟಿ ಈಗ ಸಾಲು-ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ
ಶ್ರೀನಿಧಿ ಶೆಟ್ಟಿ ತಮಿಳಿನ ಸಿನಿಮಾ ವೊಂದಕ್ಕೆ 'ಕೆಜಿಎಫ್‌'ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದಿದ್ದಾರಂತೆ!
'ಕೆಜಿಎಫ್'ಗಾಗಿ ಆರು ವರ್ಷ ಮೀಸಲಿಟ್ಟಿದ್ದ ನಟಿ 'ಕೆಜಿಎಫ್'ಗಾಗಿ ಬರೋಬ್ಬರಿ ಆರು ವರ್ಷ ಸಮಯವನ್ನು ನಟಿ ಶ್ರೀನಿಧಿ ಶೆಟ್ಟಿ ಮೀಸಲಿಟ್ಟಿದ್ದರು.
ತಮಿಳಿನ 'ಕೋಬ್ರಾ' ಸಿನಿಮಾಕ್ಕೆ ಬರೋಬ್ಬರಿ 6 ಕೋಟಿ ಸಂಭಾವನೆಯನ್ನು ಶ್ರೀನಿಧಿ ಶೆಟ್ಟಿ ಪಡೆದಿದ್ದಾರಂತೆ.
ಚಿಯಾನ್ ವಿಕ್ರಂ ನಟನೆಯ ಸಿನಿಮಾ 'ಕೋಬ್ರಾ' ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಂ ನಟಿಸಿದ್ದಾರೆ.
ಚಿಯಾನ್ ವಿಕ್ರಂ ನಟನೆಯ ಸಿನಿಮಾ 'ಕೋಬ್ರಾ' ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಂ ನಟಿಸಿದ್ದಾರೆ.
ಮತ್ತಷ್ಟು ತಾಜಾ ಮಾಹಿತಿಗೆ