Tap to Read ➤

ಯುವ ರಾಜ್ ಕುಮಾರ್ ಸಿನಿಮಾಗೆ ಉಪೇಂದ್ರ ಮಗಳು ನಾಯಕಿ

ಕನ್ನಡ ಚಿತ್ರರಂಗಕ್ಕೆ ಸ್ಟಾರ್ ನಟರ ಮಕ್ಕಳು ಕಾಲಿಡುತ್ತಿದ್ದಾರೆ. ಮೊನ್ನೆಯಷ್ಟೇ ಪ್ರೇಮ್ ಮಗಳು 'ಟಗರು ಪಲ್ಯ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಮತ್ತೋರ್ವ ಸ್ಟಾರ್ ನಟನ ಪುತ್ರಿ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
sowmya malnad
ಕನ್ನಡ ಚಿತ್ರರಂಗಕ್ಕೆ ಹೊಸ-ಹೊಸ ನಾಯಕಿಯರ ಎಂಟ್ರಿ ಆಗುತ್ತಿದೆ.
ಅದರಲ್ಲೂ ಸ್ಟಾರ್ ನಟರ ಮಕ್ಕಳು ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಮೊನ್ನೆಯಷ್ಟೇ ನಟ ಪ್ರೇಮ್ ಮಗಳು ಡಾಲಿ ಧನಂಜಯ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು.
ಇದೀಗ ನಟ ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಯುವ ರಾಜ್ ಕುಮಾರ್ ನಟನೆಯ 'ಯುವ 01' ಸಿನಿಮಾಗೆ ಐಶ್ವರ್ಯ ನಾಯಕಿಯಾಗಿದ್ದಾರೆ.
ಯುವ ರಾಜ್ ಕುಮಾರ್ ನಟನೆಯ 'ಯುವ 01' ಸಿನಿಮಾಗೆ ಐಶ್ವರ್ಯ ನಾಯಕಿಯಾಗಿದ್ದಾರೆ.
ಸಂತೋಷ್ ಆನಂದ್ ರಾಮ್ 'ಯುವ 01' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.