Tap to Read ➤

ಬಾಕ್ಸಾಫೀಸ್ ವಾರ್ ಗೆ ರೆಡಿಯಾದ ಸುದೀಪ್ & ಅಜಯ ದೇವಗನ್

ಟ್ಟಿಟ್ಟರ್ ನಲ್ಲಿ ಭಾಷಾ ವಿಷಯವಾಗಿ ಹೋರಾಡಿದ್ದ ಸುದೀಪ್ ಮತ್ತು ಅಜಯ್ ದೇವಗನ್, ಈ ಸಲ ತಮ್ಮ ಚಿತ್ರಗಳ ಮೂಲಕ ಬಾಕ್ಸಾಫೀಸಿನಲ್ಲಿ ಸೆಣಸಲಿದ್ದಾರೆ.
ಟ್ಟಿಟ್ಟರ್ ನಲ್ಲಿ ಭಾಷಾ ವಿಷಯವಾಗಿ ಹೋರಾಡಿದ್ದ ಸುದೀಪ್ ಮತ್ತು ಅಜಯ್ ದೇವಗನ್, ಈ ಸಲ ತಮ್ಮ ಚಿತ್ರಗಳ ಮೂಲಕ ಬಾಕ್ಸಾಫೀಸಿನಲ್ಲಿ ಸೆಣಸಲಿದ್ದಾರೆ.
ಜುಲೈ 28 ರಂದು ಸುದೀಪ್ ರ ವಿಕ್ರಾಂತ್ ರೋಣ ಬಿಡುಗಡೆಯಾಗುವುದಾಗಿ ಬಹಳ ದಿನಗಳ ಹಿಂದೆಯೇ ಘೋಷಿಸಿತ್ತು.
2D & 3D ವರ್ಷನ್ ಗಳಲ್ಲಿ ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.
ಹಿಂದಿ ಭಾಷೆಯಲ್ಲಿಯೂ ಕೂಡ ಬಿಡುಗಡೆಯಾಗುತ್ತಿರುವ ಈ ಚಿತ್ರ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಈ ಸಮಯದಲ್ಲಿಯೇ ಅಜಯ್ ದೇವಗನ್ ರ ಥ್ಯಾಂಕ್ ಗಾಡ್ ಚಿತ್ರ ಬಿಡುಗಡೆಯಾಗುತ್ತಿದೆ.
ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಕುಲ್ ಪ್ರೀತ್ ನಟನೆಯ ಥ್ಯಾಂಕ್ ಗಾಡ್ ಜುಲೈ ರಂದು ಬಿಡುಗಡೆಯಾಗಲಿದೆ.
ಎರಡು ಬಿಗ್ ಬಜೆಟ್ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು, ಎರಡು ಚಿತ್ರಗಳ ಕಲೆಕ್ಷನ್ ಗೆ ಹೊಡೆತ ಬೀಳಲಿದೆ.
Created by potrace 1.15, written by Peter Selinger 2001-2017
ಮನರಂಜನಾ ಜಗತ್ತಿನ ಲೇಟೇಸ್ಟ್ ಸುದ್ಧಿಗಳನ್ನು ಕನ್ನಡದಲ್ಲಿ ಸುಂದರ ಚಿತ್ರಗಳ ಸಮೇತ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಸ್ವೈಪ್ ಅಪ್ ಮಾಡಿ.