Tap to Read ➤

ವಾರಣಾಸಿಯಲ್ಲಿ ಅಕ್ಷಯ್ ಮತ್ತು ಮಾನುಷಿ

'ಸಾಮ್ರಾಟ್ ಪೃಥ್ವಿರಾಜ್ ' ಚಿತ್ರದ ಪ್ರಚಾರಕ್ಕಾಗಿ ಅಕ್ಷಯ್ ಕುಮಾರ್ ವಾರಣಾಸಿ ತಲುಪಿದ್ದಾರೆ, ಅಭಿಮಾನಿಗಳು 'ಹರ್ ಹರ್ ಮಹಾದೇವ್'ನನ್ನು ಸ್ಮರಿಸಿದ್ದಾರೆ.
ಗಂಗಾಪೂಜೆಯಲ್ಲಿ ನಟಿ ಮಾನುಷಿ ಚಿಲ್ಲರ್
'ಸಾಮ್ರಾಟ್ ಪೃಥ್ವಿರಾಜ್ ' ಚಿತ್ರದ ಪ್ರಚಾರಕ್ಕಾಗಿ ಅಕ್ಷಯ್ ಕುಮಾರ್ ವಾರಣಾಸಿ ತಲುಪಿದ್ದಾರೆ.
ವಾರಣಾಸಿಯ ಗಂಗಾ ಪೂಜೆಯಲ್ಲಿ ನಟ ಅಕ್ಷಯ್ ಕುಮಾರ
ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್ ತಮ್ಮ ಚಿತ್ರ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಗೆಲುವಿಗಾಗಿ ವಾರಣಾಸಿಯಲ್ಲಿ ಗಂಗಾಪೂಜೆ ಸಲ್ಲಿಸಿದ್ದಾರೆ
ವಾರಣಾಸಿಯಲ್ಲಿ ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್ ಮತ್ತು ನಿರ್ದೇಶಕ ಡಾ. ಚಂದ್ರಪ್ರಕಾಶ್ ದ್ವಿವೇದಿ ಅವರು ಚಕ್ರವರ್ತಿ ಪೃಥ್ವಿರಾಜ್ ಧ್ವಜದೊಂದಿಗೆ ಗಂಗಾಪೂಜೆ ಮಾಡಿದರು
ಗಂಗಾ ಪೂಜೆಯ ಮುನ್ನ ವಾರಣಾಸಿಯ ಘಾಟ್‌ನಲ್ಲಿ ಅಕ್ಷಯ್ ಕುಮಾರ್  ಗಂಗೆಯಲ್ಲಿ  ಸ್ನಾನ ಮಾಡಿದರು
"ಸಾಮ್ರಾಟ್ ಪೃಥ್ವಿರಾಜ್"  ಚಿತ್ರವು ಜೂನ್ 3 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ
ಸಾಮ್ರಾಟ್ ಪೃಥ್ವಿರಾಜ್ ತಂಡವು ಚಿತ್ರ ಬಿಡುಗಡೆಗೆ ಮುನ್ನ ಚಿತ್ರದ ಪ್ರಚಾರಕ್ಕಾಗಿ ವಿವಿಧ ನಗರಗಳನ್ನು ಸುತ್ತುತ್ತಿದ್ದಾರೆ
More Stories
Credits
twitter