Tap to Read ➤

ಬಾಕ್ಸಾಫೀಸಿನಲ್ಲಿ ಮುಗ್ಗರಿಸಿದ ಅಕ್ಷಯ ಕುಮಾರ್ ಸಮ್ರಾಟ್ ಪೃಥ್ವಿರಾಜ್

ಸಾಮ್ರಾಟ್ ಪೃಥ್ವಿರಾಜ್ ಜೀವನಾಧರಿತ ಅಕ್ಷಯ ಕುಮಾರ್ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮುಗ್ಗರಿಸಿದ್ದು, ಚಿತ್ರ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.
ಈ ಬಯೋಪಿಕ್ ಚಿತ್ರದಲ್ಲಿ ಅಕ್ಷಯ ಕುಮಾರ್ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ನಿರಾಶೆ ಮೂಡಿಸಿದೆ.
12ನೇ ಶತಮಾನದ ಚೌಹಾಣರ ರಾಜ ಪೃಥ್ವಿರಾಜ್ ಜೀವನ ಮತ್ತು ಮಹಮ್ಮದ್ ಘೋರಿಯ ಜೊತೆಗಿನ ಹೋರಾಟ ಈ ಚಿತ್ರದಲ್ಲಿದೆ.
Samrat Prithviraj
ಹಾಗೇ ಕನೋಜ್ ದ ರಾಜಕುಮಾರಿ ಸಂಯೋಗಿತಾ ಜೊತೆಗಿನ ಪೃಥ್ವಿರಾಜ್ ಪ್ರೇಮಕಥನವನ್ನು ಈ ಚಿತ್ರದಲ್ಲಿ ಕಾಣಬಹುದು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಯಶ್ ರಾಜ್ ಬ್ಯಾನರ್ ನಲ್ಲಿ ಮೂಡಿಬಂದ ಈ ಚಿತ್ರ ಸುಮಾರು 250 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ.
ಚಿತ್ರ ತೆರೆಕಂಡ ಮೊದಲ ದಿನ ಸುಮಾರು 10 ಕೋಟಿ, ಎರಡನೇ ದಿನ 12 ಕೋಟಿ, ಮೂರನೇ ದಿನ 16 ಕೋಟಿ ಗಳಿಸದೆ.
Samrat Prithviraj
ಹೀಗೆ ಮೊದಲ ವಾರಾಂತ್ಯಕ್ಕೆ ಸುಮಾರು 39 ಕೋಟಿ ಗಳಿಸಿದೆ.
ಮೊದಲ ಸೋಮವಾರ ಕೇವಲ 5 ಕೋಟಿ ಗಳಿಸಿದ್ದು, ಚಿತ್ರದ ಮುಂದಿನ ಗಳಿಕೆಯ ಮೇಲೆ ಕರಾಳ ಛಾಯೆ ಮೂಡಿಸಿದೆ,
ಸದ್ಯಕ್ಕೆ ನಾಲ್ಕು ದಿನಗಳ ಒಟ್ಟು ಕಲೆಕ್ಷನ್ ಸುಮಾರು 44 ಕೋಟಿ ದಾಟಿದೆ.