Tap to Read ➤

ಭಾರತೀಯ ಪೌರತ್ವ ಹೊಂದಿಲ್ಲದ ಬಾಲಿವುಡ್ ಸಿನಿತಾರೆಯರು

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದೆ ಎಷ್ಟೋ ಸಿನಿತಾರೆಯರು ಭಾರತೀಯ ಪೌರತ್ವವನ್ನು ಹೊಂದಿಲ್ಲ. ಇವರ ಯಾವ ದೇಶದ ಪ್ರಜೆಯೆಂದು ಇಲ್ಲಿ ತಿಳಿಯಿರಿ.
Shrishail Mulawad
ಅಕ್ಷಯ್ ಕುಮಾರ್ - ಕೆನಡಾ ಪ್ರಜೆ
ಕತ್ರೀನಾ ಕೈಫ್ - ಬ್ರಿಟೀಷ್ ಪ್ರಜೆ
ಜಾಕಲಿನ್ ಫರ್ನಾಂಡೀಸ್ - ಶ್ರೀಲಂಕನ್ ಪ್ರಜೆ
ಆಲಿಯಾ ಭಟ್ - ಬ್ರಿಟೀಷ್ ಪ್ರಜೆ
ನರ್ಗೀಸ್ ಫಕ್ರಿ - ಅಮೇರಿಕನ್ ಪ್ರಜೆ
ಸನ್ನಿ ಲಿಯೋನ್ - ಕೆನಡಾ & ಯುನೈಟೈಡ್ ಸ್ಟೇಟ್ಸ್ ಪ್ರಜೆ
ಆಮಿ ಜಾಕ್ಸನ್ - ಬ್ರಿಟೀಷ್ ಪ್ರಜೆ
ನೋರಾ ಫತೇಹಿ - ಕೆನೆಡಿಯನ್ ಪ್ರಜೆ
ಕಲ್ಕಿ ಕೊಚಿನ್ - ಫ್ರೆಂಚ್ ಪ್ರಜೆ
ಇಮ್ರಾನ್ ಖಾನ್ - ಅಮೇರಿಕನ್ ಪ್ರಜೆ