Tap to Read ➤

ಆಲಿಯಾ -ರಣಬೀರ್ ಮದುವೆಯ ದುಬಾರಿ ಗಿಫ್ಟ್‌ಗಳ ಬೆಲೆ ಇಲ್ಲಿದೆ ನೋಡಿ..

ಉಡುಗೊರೆ ನೀಡಿರುವ ದೊಡ್ಡ ಪಟ್ಟಿಯಲ್ಲಿ ಕತ್ರಿನಾ, ದೀಪಿಕಾ, ಸಿದ್ಧಾರ್ಥ್, ರಣವೀರ್ ಮತ್ತು ಹೆಚ್ಚಿನವರು ಇದ್ದಾರೆ!
Mynu Nadaf
ಆಲಿಯಾ ಭಟ್-ರಣಬೀರ್ ತಮ್ಮ ಮದುವೆಯಲ್ಲಿ 2.5 ಕೋಟಿ ರೂ. ಗಡಿಯಾರದಿಂದ ಹಿಡಿದು, 14.5 ಲಕ್ಷ ರೂ. ಬ್ರೇಸ್ಲೆಟ್ ಮತ್ತು ಹೆಚ್ಚಿನ ಬೆಲೆಯ ಪಡೆದ ಎಲ್ಲಾ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ.
ರಣಬೀರ್ ಕಪೂರ್ ಅವರ ಅತ್ತೆ ಸೋನಿ ರಜ್ದಾನ್ ಅವರು ರಣಬೀರ್‌ಗೆ ಗಿಫ್ಟ್‌ ನೀಡಿರುವ ಕೈ ಗಡಿಯಾರವು 2 ಕೋಟಿ ರೂಪಾಯಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಆಲಿಯಾ -ರಣಬೀರ್‌ರ ಆತ್ಮೀಯ ಆಪ್ತ, ಅವರ ಟ್ರೇಡ್‌ಮಾರ್ಕ್ ರಜೆಯ ಛಾಯಾಗ್ರಾಹಕ ಅಯಾನ್ ಮುಖರ್ಜಿ ಮತ್ತು ನಿರ್ದೇಶಕರು ಸೇರಿ ದಂಪತಿಗೆ ಸುಮಾರು 1 ಕೋಟಿ ಮೌಲ್ಯದ ಹೊಚ್ಚ ಹೊಸ ಆಡಿ ಕಾರು ಕ್ಯೂ8ನ್ನು ಉಡುಗೊರೆಯಾಗಿ ನೀಡಿದ್ದಾರೆ
ನಟಿ ಕರೀನಾ ಕಪೂರ್ ರಣಬೀರ್  ಸೋದರ ಸಂಬಂಧಿಯಾಗಿರುವುದರಿಂದ ನಟಿ ಆಲಿಯಾಗೆ ಡೈಮಂಡ್ ಸೆಟ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ.
ದೀಪಿಕಾ ಪಡುಕೋಣೆ ಮದುವೆಯ ಉಡುಗೊರೆಯಾಗಿ ಐಕಾನಿಕ್ ಚೋಪಾರ್ಡ್ ವಾಚ್‌ನ್ನು ಉಡುಗೊರೆಯಾಗಿ ನೀಡಿದ್ದಾಳೆ
ರಣಬೀರ್‌ಗೆ ಮೋಟಾರ್‌ ಸೈಕಲ್‌ಗಳ ಮೇಲಿನ ಪ್ರೀತಿಯನ್ನು ಗುರುತಿಸಿದ ರಣವೀರ್, ಅವರಿಗೆ ಕವಾಸಕಿ ಐಸಾರಾಮಿ ಬೈಕನ್ನು ಉಡುಗೊರೆಯಾಗಿ ನೀಡಿದರು.
ಪ್ರಿಯಾಂಕಾ ಚೋಪ್ರಾ ಕೂಡ ಆಲಿಯಾಗೆ ಡೈಮಂಡ್ ಸೆಟ್‌ನ್ನು ಉಡುಗೊರೆಯಾಗಿ ನೀಡಿದರೆ, ಸಿದ್ಧಾರ್ಥ್ ಮಲ್ಹೋತ್ರಾ ವರ್ಸೇಸ್ ಕೈಚೀಲವನ್ನು ಉಡುಗೊರೆಯಾಗಿ ನೀಡಿದ್ದಾರೆ
ಸಿನಿ ಸ್ಟೋರಿಗಾಗಿ