Tap to Read ➤

ಬ್ರಹ್ಮಾಸ್ತ್ರದ ಇವೆಟ್‌ನಲ್ಲಿ ಮಿಂಚಿದ ರಣಬೀರ್ ಕಪೂರ್ ಆಲಿಯಾ ಭಟ್

ವಿಶಾಖಪಟ್ಟಣಂನಲ್ಲಿ ಈವೆಂಟ್‌ಗೆ ಹಾಜರಾಗಲು ಸಾಧ್ಯವಾಗದಿದ್ದರೂ, ಅವರು ತಮ್ಮ ಅಭಿಮಾನಿಗಳಿಗೆ ವೀಡಿಯೊ ಸಂದೇಶವನ್ನು ಕಳುಹಿಸಿದ್ದಾರೆ
ವಿಶಾಖಪಟ್ಟಣಂನಲ್ಲಿ ಆಲಿಯಾ ಭಟ್‌ಗೆ ಈವೆಂಟ್‌ಗೆ ಹಾಜರಾಗಲು ಸಾಧ್ಯವಾಗಿಲ್ಲ
ವಿಶಾಖಪಟ್ಟಣಂನಲ್ಲಿ ನಡೆದ ಬ್ರಹ್ಮಾಸ್ತ್ರ ಟೀಸರ್ ಲಾಂಚ್‌ನ್ನು ಸ್ಕಿಪ್ ಮಾಡಿದ್ದರಿಂದ ರಣಬೀರ್ ಕಪೂರ್ ಅವರ ಹೃದಯದಲ್ಲಿದ್ದೇನೆ ಎಂದು ಆಲಿಯಾ ಭಟ್ ಹೇಳಿದ್ದಾರೆ
ರಣಬೀರ್ ಕಪೂರ್ ಅವರ ಹೃದಯದಲ್ಲಿದ್ದೇನೆ ಎಂದು ಆಲಿಯಾ ಭಟ್ ಹೇಳಿದಾಗ ಅಭಿಮಾನಿಗಳು ನೆರೆದ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಜೋಶ್‌ ಹೆಚ್ಚಿಸಿದರು
ರಣಬೀರ್ ಕಪೂರ್ ಮತ್ತು ಅಯಾನ್ ಮುಖರ್ಜಿ ತಮ್ಮ ಮುಂಬರುವ ಬ್ರಹ್ಮಾಸ್ತ್ರ ಚಿತ್ರದ ಟೀಸರ್ ಬಿಡುಗಡೆ ಮಾಡಲು ವಿಶಾಖಪಟ್ಟಣಂಗೆ ಭೇಟಿ ನೀಡಿದ್ದರು
ರಣಬೀರ್ ಕಪೂರ್ ಜೊತೆಗಿನ ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ನಟಿಸುತ್ತಿದ್ದಾರೆ

ರಣಬೀರ್ ಜೊತೆ ಆಲಿಯಾ ನಟಿಸಿರುವ  ಬ್ರಹ್ಮಾಸ್ತ್ರ ಜೂನ್ 15ಕ್ಕೆ ಬಿಡುಗಡೆಯಾಗುವ ಟ್ರೈಲರ್ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ
ಈ ಚಿತ್ರದಲ್ಲಿ ರಣಬೀರ್ ಮತ್ತು ಆಲಿಯಾ ಕ್ರಮವಾಗಿ ಶಿವ ಮತ್ತು ಇಶಾ ಎಂಬ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
More Stories