Tap to Read ➤

ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ ಟಾಪ್ ಬಾಲಿವುಡ್ ನಾಯಕನಟರು

ಇಲ್ಲಿ ಕನ್ನಡದ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಅಥವಾ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡ ಟಾಪ್ ಬಾಲಿವುಡ್ ನಾಯಕ ನಟರ ಪಟ್ಟಿಯಿದೆ.
ಪೃಥ್ವಿರಾಜ್ ಕಪೂರ್ - ಸಾಕ್ಷಾತ್ಕಾರ
ಅನಿಲ್ ಕಪೂರ್ - ಪಲ್ಲವಿ ಅನುಪಲ್ಲವಿ
ಅಕ್ಷಯ್ ಕುಮಾರ್ - ವಿಷ್ಣು ವಿಜಯ್
ಡಿನೋ ಮೋರಿಯಾ - ಜೂಲಿ
ಜಾಕಿ ಶ್ರಾಫ್ - ಕೇರ್ ಆಫ್ ಪುಟಪಾತ್
ಅಮಿತಾಭ್ ಬಚ್ಚನ್ - ಅಮೃತಧಾರೆ
ವಿವೇಕ್ ಒಬೆರಾಯಿ - ರುಸ್ತುಮ್
ಸುನೀಲ್ ಶೆಟ್ಟಿ - ಪೈಲ್ವಾನ್
ಅಫ್ತಾಭ್ ಶಿವದಾಸಾನಿ - ಕೋಟಿಗೊಬ್ಬ 3
ಮನರಂಜನಾ ಜಗತ್ತಿನ ಲೇಟೇಸ್ಟ್ ಸುದ್ಧಿಗಳನ್ನು ಕನ್ನಡದಲ್ಲಿ ಸುಂದರ ಚಿತ್ರಗಳ ಸಮೇತ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಸ್ವೈಪ್ ಅಪ್ ಮಾಡಿ.