Tap to Read ➤

ಹೇ ಫಕೀರ ಮೂಲಕ ನಿರೂಪ್ ಪರಿಚಯಿಸಿದ ಅನೂಪ್ ಭಂಡಾರಿ - ವಿಕ್ರಾಂತ ರೋಣದ ಫಕೀರ

ಕಿಚ್ಚ ಸುದೀಪ್ ರ ವಿಕ್ರಾಂತ ರೋಣದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ನಿರೂಪ್ ಪಾತ್ರವನ್ನು 'ಹೇ ಫಕೀರ' ಗೀತೆಯ ಮೂಲಕ ಪರಿಚಯಿಸಿದ್ದಾರೆ.
Shrishail Mulawad
ಜುಲೈ 28 ರಿಂದ ಕಿಚ್ಚ ಸುದೀಪ್ ನಟಿಸಿದ ವಿಕ್ರಾಂತ ರೋಣ ಚಿತ್ರ ತೆರೆಗೆ ಬರುತ್ತಿದೆ.
Created by potrace 1.15, written by Peter Selinger 2001-2017
ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಿರೂಪ್ ಸಂಜೀವ್ ಗಂಭೀರ್ ಎಂಬ ಅನ್ವೇಷಕನ ಪಾತ್ರದಲ್ಲಿ ನಟಿಸಿದ್ದಾರೆ.
ಈ ಮೊದಲೇ ಬಿಡುಗಡೆಯಾಗಿದ್ದ ವಿಕ್ರಾಂತ ರೋಣದ 'ರಾ ರಾ ರಕ್ಕಮ್ಮ' ಮತ್ತು 'ಲಲಬಿ ಗೀತೆ' ಗಳು ಒಳ್ಳೆಯ ಪ್ರತಿಕ್ರಿಯೆ ಪಡೆದಿವೆ.
ಈಗ ಚಿತ್ರದ 'ಹೇ ಫಕೀರ' ಲಿರಿಕಲ್ ಗೀತೆಯ ಮೂಲಕ ಅನೂಪ್ ರವರು, ನಿರೂಪ್ ಪಾತ್ರವನ್ನು ಪರಿಚಯಿಸಿದ್ದಾರೆ.
ಅನೂಪ್ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಸಂಜಿತ್ ಹೆಗಡೆ, ಚಿನ್ಮಯಿ ಶ್ರೀಪಾದ, ಅಜನೀಶ್ ಲೋಕನಾಥ್ ಮತ್ತು ಅನೂಪ್ ಭಂಡಾರಿ ಈ ಗೀತೆಗೆ ಧ್ವನಿಯಾಗಿದ್ದಾರೆ.
Created by potrace 1.15, written by Peter Selinger 2001-2017
ಈ ಗೀತೆ ಸದ್ಯ ಯೂಟ್ಯೂಬ್ ನ ಮ್ಯೂಸಿಕ್ ವಿಭಾಗದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ.