Tap to Read ➤

ಬಿಗ್ ಬಾಸ್ ಮನೆಯಿಂದ ಅನುಪಮಾ ಗೌಡ ಔಟ್

ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ಅನುಪಮಾ ಗೌಡ 12ನೇ ವಾರ ಎಲಿಮಿನೇಟ್ ಆಗಿದ್ದಾರೆ.
sowmya malnad
ಫೋಟೋ ಕೃಪೆ: ಕಲರ್ಸ್ ಕನ್ನಡ
ಬಿಗ್ ಬಾಸ್ ಮನೆಯಿಂದ ಈ ವಾರ ಅನುಪಮಾ ಗೌಡ ಹೊರಬಂದಿದ್ದಾರೆ.
12ನೇ ವಾರ ಆರ್ಯವರ್ಧನ್, ದೀಪಿಕಾ, ಅರುಣ್ ಸಾಗರ್, ರೂಪೇಶ್ ರಾಜಣ್ಣ, ದಿವ್ಯಾ ಹಾಗೂ ಅನುಪಮಾ ನಾಮಿನೇಟ್ ಆಗಿದ್ದರು.
ಆದ್ರೀಗ 12ನೇ ವಾರ ಬಿಗ್ ಬಾಸ್ ಸೀಸನ್ 9 ರಿಂದ ಅನುಪಮಾ ಗೌಡ ಹೊರಬಂದಿದ್ದಾರೆ.
ಅನುಪಮಾ ಫೈನಲ್ ಹಂತಕ್ಕೆ ತಲುಪುತ್ತಾರೆ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಆದ್ರೀಗ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಅನುಪಮಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲೂ ಭಾವಹಿಸಿದ್ದರು.
14ನೇ ವಾರ ಬಾಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮ ಅಂತ್ಯವಾಗಲಿದೆ.
More