Tap to Read ➤

ಸಮಂತಾ ಹಾಟ್ ಫೋಟೋಗೆ ವಿರಾಟ್ ಕೊಹ್ಲಿ ಕಾಮೆಂಟ್? ಸಕತ್‌ ಟ್ರೋಲ್‌

ಅನುಷ್ಕಾ ಶರ್ಮಾ ಅವರ ಐಡಿಯೊಂದಿಗೆ ಸಮಂತಾ ಅವರ ಹಾಟ್ ಫೋಟೋ ಕುರಿತು ವಿರಾಟ್ ಕೊಹ್ಲಿ ಕಾಮೆಂಟ್ ಸಕತ್‌ ಚರ್ಚೆಯಲ್ಲಿದೆ
ಇತ್ತೀಚಿನ ಫೋಟೋಶೂಟ್‌ನಲ್ಲಿ ನಟಿ ಸಮಂತಾ  ತುಂಬಾ ಬೋಲ್ಡ್ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾಳ ಹಾಟೆಸ್ಟ್ ಅವತಾರದಲ್ಲಿ ಅಭಿಮಾನಿಗಳು ಮಾತ್ರವಲ್ಲದೆ ಅನುಷ್ಕಾ ಶರ್ಮಾ ಕೂಡ ದಿಗ್ಭ್ರಮೆಗೊಂಡಿದ್ದಾರೆ.
ಅನುಷ್ಕಾ ಶರ್ಮಾ, ಸಮಂತಾಳನ್ನು ಹೊಗಳಿದ್ದು, ಸಮಂತಾ ಅವರ ಹಾಟ್ ಫೋಟೋಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಅವರನ್ನು 'ಹಾಟಿ' ಎಂದಿದ್ದಾರೆ
ಅನುಷ್ಕಾ ಶರ್ಮಾ ತನ್ನ ಇನ್ಸ್ಟಾಗ್ರಾಮ್ ಐಡಿಯೊಂದಿಗೆ ನಟಿ ಸಮಂತಾ ಅವರ ಹಾಟ್ ಫೋಟೋ ಕುರಿತು ವಿರಾಟ್ ಕೊಹ್ಲಿ ಕಾಮೆಂಟ್ ಸಕತ್‌ ಟ್ರೋಲ್‌ ಆಗುತ್ತಿದೆ
ಅನುಷ್ಕಾಳ ಕಾಮೆಂಟ್‌ಗೆ ಪ್ರತಿಕ್ರಿಯೆಯಾಗಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿರಾಟ್ ಭಾಯ್ ನಿಮ್ಮ ನಿಜವಾದ ಐಡಿಯೊಂದಿಗೆ ಕಾಮೆಂಟ್ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ
ತಮಾಷೆಯಾಗಿ ಅನುಷ್ಕಾ ಐಡಿಯಿಂದ ವಿರಾಟ್ ಸಮಂತಾ ಚಿತ್ರಕ್ಕೆ ಕಾಮೆಂಟ್ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ.
ಸಮಂತಾ ಇತ್ತೀಚಿಗೆ ತುಂಬಾ ಹಾಟ್‌ ಇರುವ 'ಬರ್ಬೆರಿ' ಬ್ರಾಂಡ್‌ನ ಬಿಕಿನಿ ಹಾಕಿದ್ದರು. ಆ ಬಿಕಿನಿ ಬೆಲೆ 33,343 ರೂ. ಇದು ತುಂಬಾ ವೈರಲ್‌ ಆಗಿತ್ತು
More Stories