Tap to Read ➤

ಬಿಗ್ ಬಾಸ್ ಮನೆಯಿಂದ ಹೊರಬಂದ ಅರುಣ್ ಸಾಗರ್: ಯಾಕೆ ಗೊತ್ತಾ?

ಸುದ್ದಿ ಮೂಲಗಳ ಪ್ರಕಾರ ಅರುಣ್ ಸಾಗರ್ ಪುತ್ರಿ ಬಿದ್ದು ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಅರುಣ್ ಸಾಗರ್ ದೊಡ್ಮನೆಯಿಂದ ಹೊರಬಂದಿದ್ದಾರೆ.
sowmya malnad
ಫೋಟೋ ಕೃಪೆ: ಕಲರ್ಸ್ ಕನ್ನಡ
ಬಿಗ್ ಬಾಸ್ ಮನೆಯಿಂದ ಅರುಣ್ ಸಾಗರ್ ಹೊರಬಂದಿದ್ದಾರೆ.
ಅರುಣ್ ಸಾಗರ್ ಪುತ್ರಿ ಬಿದ್ದು ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಅರುಣ್ ಸಾಗರ್ ದೊಡ್ಮನೆಯಿಂದ ಮಗಳನ್ನು ನೋಡಲು ಹೊರಬಂದಿದ್ದಾರೆ.
ಸುದ್ದಿ ಮೂಲಗಳ ಪ್ರಕಾರ ಅದಿತಿ ಸಾಗರ್ ತಲೆ ಸುತ್ತಿ ಬಿದ್ದಿದ್ದು, ದವಡೆ ಭಾಗಕ್ಕೆ ಪೆಟ್ಟಾಗಿತ್ತು.
ಸದ್ಯ ಅವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅರುಣ್ ಸಾಗರ್ ಮತ್ತೆ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆಯ ಎಪಿಸೋಡ್ ಗಳಲ್ಲಿ ಅರುಣ್ ಸಾಗರ್ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು.
More