Tap to Read ➤

ಬಾಹುಬಲಿ 2 vs RRR vs ಕೆಜಿಎಫ್ ಚಾಪ್ಟರ್ 2 - ಒಂದು ವಾರದ  ಬಾಕ್ಸಾಫೀಸ್ ಕಲೆಕ್ಷನ್

ಕೆಜಿಎಫ್ ಚಾಪ್ಟರ್ 2, RRR ಮತ್ತು ಕೆಜಿಎಫ್ ಚಾಪ್ಟರ್ 2 ಚಿತ್ರಗಳ ಒಂದು ವಾರದ (7 days) ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ಕೆಜಿಎಫ್ ಚಾಪ್ಟರ್ 2 ಪ್ರಸ್ತುತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿಯಿತ್ತಿದೆ. ಇಲ್ಲಿ ಒಂದು ವಾರದ ಕಲೆಕ್ಷನ್ ರಿಪೋರ್ಟ್ ಇದೆ.
ಕೆಜಿಎಫ್ ಚಾಪ್ಟರ್ 2 - > ಒಂದು ವಾರದ (ಏಳು ದಿನಗಳ) ವರ್ಲ್ಡ್ ವೈಡ್ ಕಲೆಕ್ಷನ್ -
ಶೇರ್ - 357.01 ಕೋಟಿ, ಗ್ರಾಸ್ - 179.30 ಕೋಟಿ
ಬಾಹುಬಲಿ 2 - > ಒಂದು ವಾರದ (ಏಳು ದಿನಗಳ) ವರ್ಲ್ಡ್ ವೈಡ್ ಕಲೆಕ್ಷನ್ -
 ಶೇರ್ - 430 ಕೋಟಿ, ಗ್ರಾಸ್ - 835 ಕೋಟಿ
RRR ಒಂದು ವಾರದ (ಏಳು ದಿನಗಳ) ವರ್ಲ್ಡ್ ವೈಡ್ ಕಲೆಕ್ಷನ್ - ಶೇರ್ - 392.85 ಕೋಟಿ ಗ್ರಾಸ್ - 710 ಕೋಟಿ
ಆದರೆ ಕೆಜಿಎಫ್ ಚಾಪ್ಟರ್ 2, ಬಾಹುಬಲಿ 2, ದಂಗಲ್ ಚಿತ್ರಗಳನ್ನು ಹಿಂದಿಕ್ಕಿ, ಕೇವಲ ಏಳು ದಿನಗಳಲ್ಲಿ ಹಿಂದಿ ಭಾಷೆಯಲ್ಲಿ ಸುಮಾರು 250 ಕೋಟಿ ಗಳಿಸಿ ಯಾವ ಭಾರತೀಯ ಚಿತ್ರವೂ ಬರೆಯದ ದಾಖಲೆ ಬರೆದಿದೆ.
ತನ್ನ ಲೈಫ್ ಟೈಮ್ ಕಲೆಕ್ಷನ್ ನಲ್ಲಿ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ, ಶೀಘ್ರದಲ್ಲಿಯೇ RRR ಚಿತ್ರವನ್ನು ಹಿಂದೆ ಹಾಕಲಿದೆ.
Start typing...
KGF 2 All Updates