Tap to Read ➤

ಬಿಬಿಕೆ9: ದಿವ್ಯಾ ಉರುಡುಗಗೆ 5ನೇ ಮತ್ತು ರೂಪೇಶ್ ರಾಜಣ್ಣಗೆ 4ನೇ ಸ್ಥಾನ

ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮದ ಚಿತ್ರೀಕರಣ ಬಹುತೇಕ ಮುಗಿದಿದ್ದು, ದಿವ್ಯಾ ಉರುಡುಗ 5ನೇ ಮತ್ತು ರೂಪೇಶ್ ರಾಜಣ್ಣ 4ನೇ ಸ್ಥಾನ ಪಡೆದಿದ್ದಾರೆ.
sowmya malnad
ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮದ ಚಿತ್ರೀಕರಣ ಬಹುತೇಕ ಮುಗಿದಿದೆ.
ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಫಿನಾಲೆ ಹಂತಕ್ಕೆ ತಲುಪಿದ್ದರು.
ಇದರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ದಿವ್ಯಾ ಉರುಡುಗ 5ನೇ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ 4ನೇ ಸ್ಥಾನ ಪಡೆದಿದ್ದಾರೆ.
ದಿವ್ಯಾ ಉರುಡುಗ ಈ ಹಿಂದಿನ ಎಂಟನೇ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಟ್ರೋಫಿ ಗೆಲ್ಲಲು ವಿಫಲವಾಗಿದ್ದರು.
ಈ ಬಾರಿಯೂ ಸಹ ಚೆನ್ನಾಗಿ ಆಡಿದ್ದ ದಿವ್ಯಾ ಉರುಡುಗ ಗೆಲ್ಲಲು ವಿಫಲವಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9ಗೆ ನವೀನರಾಗಿ ಬಂದಿದ್ದ ರೂಪೇಶ್ ರಾಜಣ್ಣ ಕೂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದಾರೆ.
More