Tap to Read ➤

ಏಕ್ ಲವ್ ಯಾ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಕ್ಯೂಟ್ ಚಿತ್ರಗಳು

ರೀಷ್ಮಾ ಮೂಲತಃ ಕೊಡಗಿನವರು.
ಮುಗ್ದ ನಗುವಿನ ಮುದ್ದು ಸುಂದರಿ
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.
ತಮ್ಮ ಮೊದಲ ಚಿತ್ರದಲ್ಲಿ ನಟನೆಯ ಮೂಲಕ ಗಮನ ಸೆಳೆದರು.
ಚೇತನ್ ನಟನೆಯ ಮಾರ್ಗ ಚಿತ್ರದಲ್ಲೂ ಕೂಡ ನಟಿಸುತ್ತಿದ್ದಾರೆ.
ಅಲಂಕಾರ ತೊಟ್ಟ ನಿರಾಭರಣ ಸುಂದರಿ
ನೋಟದಲ್ಲಿಯೇ ಕೊಲ್ಲುವ ರೀಷ್ಮಾ
ಮುಂಗರಳ ನೀವುತ್ತಾ ನಿಂತ ನೀರೆ
ಲುಂಗಿ ಡ್ಯಾನ್ಸ್ ಗೆ ರೆಡಿಯಾದ ರೀಷ್ಮಾ
ಮಾದಕ ನೋಟ ಬೀರುತ್ತಾ