Tap to Read ➤

ಕೆಜಿಎಫ್ ಚಿತ್ರದ ಕಾಸ್ಟೂಮ್ ಗಳಲ್ಲಿ ಶ್ರೀನಿಧಿ ಶೆಟ್ಟಿ ಸುಂದರ ಚಿತ್ರಗಳು

ಇಲ್ಲಿ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಿತ್ರದಲ್ಲಿ ಧರಿಸಿದ ಕಾಸ್ಟೂಮ್ ಗಳಲ್ಲಿನ ಸುಂದರ ಚಿತ್ರಗಳನ್ನು ನೀಡಿದೆ.
ಯಾವ ಯೋಚನೆ ಶ್ರೀನಿಧಿಯನ್ನು ಪೇಚೆಗೆ ಸಿಲುಕಿಸಿದೆ.
ಯುದ್ಧದಲ್ಲಿ ಗೆದ್ದು ಬಂದ ರಾಕಿಯನ್ನು ಸ್ವಾಗತಿಸುತ್ತರುವ ರೀನಾ
ಮೈ ತೇರೆ ಮಹಬೂಬಾ ಎಂದ ರೀನಾ
ಆಕಾಶದತ್ತ ನೋಟವ ನೆಟ್ಟಿರುವ ನೀರೆ
ಸೀರೆಯಲ್ಲಿ ರಾಯಲ್ ಲುಕ್ ನೀಡುತ್ತಿರುವ ಶ್ರೀನಿಧಿ
ಮಿಡಿ ಫ್ರಾಕ್ ನಲ್ಲಿ ಶ್ರೀನಿಧಿ
ಪೀಚ್ ಕಲರ್ ಲೇಹಂಗಾ ಛೋಲೆ
ಬಿಳಿ ಬಣ್ಣದ ಲೇಹಂಗಾ
ಹೂವಿನ ಸೀರೆಯಲ್ಲಿ ಶ್ರೀನಿಧಿ
ಶ್ರೀನಿಧಿ ಶೆಟ್ಟಿ ಜೀವನದ ಬಗ್ಗೆ ಇನ್ನಷ್ಟು ತಿಳಿಯಲು, ಕೆಳಗಿನ ಲಿಂಕ್ ನ್ನು ಮೇಲಕ್ಕೆ ಜಗ್ಗಿ ಅಥವಾ ಕ್ಲಿಕ್ ಮಾಡಿ.
Credits
Srinidhi Shetty Twitter