Tap to Read ➤

ಕನ್ನಡದ ಚಿತ್ರರಂಗದ ಎವರ್‌ಗ್ರೀನ್ ಲೇಟೇಸ್ಟ್ ಪ್ರೇಮ ಚಲನಚಿತ್ರಗಳು

ಸಿನಿರಸಿಕರಿಗೆ ಒಲವಿನ ಸಿಂಚನ ಸಿಂಪಡಿಸಿ ಹೃದಯವನ್ನು ಆರ್ದ್ರ ಗೊಳಿಸಿದ ಕನ್ನಡ ಚಿತ್ರರಂಗದ ಇತ್ತೀಚಿನ ಅತ್ಯುತ್ತಮ ಪ್ರೇಮ ಚಲನಚಿತ್ರಗಳು ಇಲ್ಲಿವೆ.
ಮುಂಗಾರು ಮಳೆ - ಗಣೇಶ್ & ಪೂಜಾ ಗಾಂಧಿ
ಲವ್ ಮಾಕ್ಟೇಲ್- ಡಾರ್ಲಿಂಗ್ ಕೃಷ್ಣ & ಮಿಲನಾ ನಾಗರಾಜ್
ದಿಯಾ - ಪೃಥ್ವಿ ಅಂಬರ್, ದೀಕ್ಷೀತ್ ಶೆಟ್ಟಿ & ಖುಷಿ ರವಿ
ಸವಾರಿ - ಶ್ರೀನಗರ ಕಿಟ್ಟಿ, ರಘು & ಕಮಲಿನಿ ಮುಖರ್ಜಿ
ಮಿಲನ - ಪುನೀತ್ ರಾಜಕುಮಾರ್ & ಪಾರ್ವತಿ ಮೆನನ್
ಗೂಗ್ಲಿ - ಯಶ್ & ಕೃತಿ ಖರಬಂಧ
ಅಮೃತಧಾರೆ - ಧ್ಯಾನ್ & ರಮ್ಯಾ
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ - ರಕ್ಷಿತ್ ಶೆಟ್ಟಿ & ಶ್ವೇತಾ ಶ್ರೀವಾತ್ಸವ್
ಇಷ್ಟಕಾಮ್ಯ - ವಿಜಯ್ ಸೂರಿಯ, ಮಯೂರಿ & ಕಾವ್ಯ ಶೆಟ್ಟಿ