Tap to Read ➤

ಥೈಲ್ಯಾಂಡ್‍ನಲ್ಲಿ ಬಿಗ್ ಬಾಸ್ ಸ್ಪರ್ಧಿ ಅಮೂಲ್ಯ ಗೌಡ ಎಂಜಾಯ್

ಬಿಗ್ ಬಾಸ್ ಸೀಸನ್ 9ಕ್ಕೆ ನವೀನರಾಗಿ ಎಂಟ್ರಿಕೊಟ್ಟಿದ್ದ ನಟಿ ಅಮೂಲ್ಯ ಗೌಡ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
sowmya malnad
ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಅಮೂಲ್ಯ ಗೌಡ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ.
ಥೈಲ್ಯಾಂಡ್ ಪ್ರಸಾದ ಫೋಟೋಗಳನ್ನು ಅಮೂಲ್ಯ ಗೌಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಮಲಿ ಧಾರವಾಹಿ ಮೂಲಕ ಖ್ಯಾತಿ ಗಳಿಸಿದ್ದ ಅಮೂಲ್ಯ ಬಿಗ್ ಬಾಸ್ ಮನೆಗೆ ನವೀನರಾಗಿ ಎಂಟ್ರಿ ಕೊಟ್ಟಿದ್ದರು.
ನೋಡಲು ಸಖತ್ ಕ್ಯೂಟ್ ಆಗಿರುವ ಅಮೂಲ್ಯ, ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.
ದೊಡ್ಮನೆಯಲ್ಲಿ ಈ ಬಾರಿ ರಾಕೇಶ್ ಮತ್ತು ಅಮೂಲ್ಯ ಜೋಡಿ ಗಮನ ಸೆಳೆದಿತ್ತು.
ಅಮೂಲ್ಯ ಸದ್ಯ ಟ್ರಿಪ್ ಮೇಲೆ ಟ್ರಿಪ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಈ ನಟಿ ಮುಂದೆ ಯಾವ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
More