Tap to Read ➤

ಸೀರೆಯುಟ್ಟು ಮಿಂಚಿದ ಬಿಗ್ ಬಾಸ್ ಅನುಪಮಾ ಗೌಡ

ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಬೇಬಿ ಪಿಂಕ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಸಖತ್ ವೈರಲ್ ಆಗಿವೆ.
sowmya malnad
ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಸೀರೆಯುಟ್ಟು ಮಿಂಚಿದ್ದಾರೆ.
ಬೇಬಿ ಪಿಂಕ್ ಸೀರೆಯಲ್ಲಿ ಅನುಪಮಾ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅನುಪಮಾ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು.
ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದ ಅನುಪಮಾ, ಅಡುಗೆ ಮನೆ, ಮನರಂಜನೆ, ಮನೆಯವರ ಜೊತೆಯೂ ಚೆನ್ನಾಗಿದ್ದರು.
ಆದರೆ, 12ನೇ ವಾರವೇ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಬಂದರು.
ಬಿಗ್ ಬಾಸ್ ನಿಂದ ಬಂದ ಮೇಲೆ ಸ್ನೇಹಿತರೆಲ್ಲಾ ಅನುಪಮಾ ಗೌಡ ಅವರಿಗೆ ಬಿಗ್ ಸಪ್ರೈಸ್ ನೀಡಿದ್ದರು.
More