Tap to Read ➤

ಹೊಸ ಅವತಾರದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್

ಬಿಗ್ ಸ್ಪರ್ಧಿ ಸಾನ್ಯಾ ಅಯ್ಯರ್ ನೀಲಿ ಬಣ್ಣದ ಸ್ಟೈಲಿಶ್​ ಗೌನ್​ ತೊಟ್ಟು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಅವರ ಹೊಸ ಫೋಟೋಗಳು ಇಲ್ಲಿವೆ.
sowmya malnad
ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಹೊಸ ಫೋಟೋಶೂಟ್​ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ನೀಲಿ ಬಣ್ಣದ ಸ್ಟೈಲಿಶ್​ ಗೌನ್​ ಧರಿಸಿ, ಬೋಲ್ಡ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.
ಇತ್ತೀಚೆಗೆ ಸಾನ್ಯಾ ತಮ್ಮ ಮೈಮೇಲೆ ದೇವರು ಬರುತ್ತದೆ ಎಂದು ಹೇಳಿದ್ದರು.
ಈ ಹಿಂದೆ ಸಾನ್ಯಾ ಭಾಗವಹಿಸಿದ್ದ ರಿಯಾಲಿಟಿ ಶೋ ಒಂದರಲ್ಲಿ ದೇವಿ ನೃತ್ಯ ಮಾಡಿದ್ದರು.
ಆಗ ಸಾನ್ಯಾ ಅಯ್ಯರ್ ಮೇಲೆ ದೇವರು ಬರುತ್ತಿತ್ತಂತೆ. ಈ ವಿಷಯವನ್ನು ಸ್ವತಃ ಸಾನ್ಯಾ ಅಯ್ಯರ್ ಹೇಳಿಕೊಂಡಿದ್ದಾರೆ
ಸಾನ್ಯಾ ಅಯ್ಯರ್ ಈ ಹೇಳಿಕೆಯಿಂದ ಅಭಿಮಾನಿಗಳು ಶಾಕ್ ಆಗಿದ್ದರು.
More