Tap to Read ➤

ಒಟ್ಟಿಗೆ ಸೇರಿದ ಬಿಗ್ ಬಾಸ್ 9ರ 'ಸಪ್ಪೆ ಹೋಟೆಲ್ ಗ್ಯಾಂಗ್'

ಬಿಗ್ ಬಾಸ್ ಮುಗಿದ ಮೇಲೆ ಒಂದಷ್ಟು ಮಂದಿ ಆಗಾಗ ಭೇಟಿಯಾಗುತ್ತಿದ್ದಾರೆ. ಇದೀಗ ನೇಹಾಗೌಡ, ಅನುಪಮಾ, ಅಮೂಲ್ಯ, ದಿವ್ಯಾ ಉರುಡುಗ, ರಾಕೇಶ್ ಭೇಟಿಯಾಗಿ ಖುಷಿಯ ಕ್ಷಣ ಕಳೆದಿದ್ದಾರೆ.
sowmya malnad
ಬಿಗ್ ಬಾಸ್ ಸೀಸನ್ 9 ಈ ಬಾರಿ ಸ್ಪೆಷಲ್ ಆಗಿದ್ದು, ನವೀನರು ಹಾಗೂ ಪ್ರವೀಣರು ಎಂಟ್ರಿಕೊಟ್ಟಿದ್ದರು.
ಬಿಗ್ ಬಾಸ್ ಸೀಸನ್ 9 ಮುಗಿದ ಮೇಲೆ ಒಂದಷ್ಟು ಮಂದಿ ಆಗಾಗ ಭೇಟಿಯಾಗುತ್ತಿದ್ದಾರೆ.
ದೊಡ್ಮನೆಯಲ್ಲಿ ಯಾರೆಲ್ಲಾ ನಡುವೆ ಬಾಂಧವ್ಯ ಬೆಸದಿತ್ತೋ ಅವರೆಲ್ಲಾ ಬಿಗ್ ಬಾಸ್ ಮುಗಿದ ಮೇಲೂ ಅಷ್ಟೇ ಆತ್ಮೀಯರಾಗಿದ್ದಾರೆ.
ಇದೀಗ ನೇಹಾಗೌಡ, ಅನುಪಮಾ, ಅಮೂಲ್ಯ, ದಿವ್ಯಾ ಉರುಡುಗ, ರಾಕೇಶ್ ಭೇಟಿಯಾಗಿ ಖುಷಿಯ ಕ್ಷಣ ಕಳೆದಿದ್ದಾರೆ.
ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಪ್ಪೆ ಹೋಟೆಲ್ ಗ್ಯಾಂಗ್ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಇತ್ತೀಚೆಗೆ ದಿವ್ಯ ಉರುಡುಗ ಬರ್ತ್ ಡೇ ಸಂಭ್ರಮವೂ ಇತ್ತು. ಇದೇ ಖುಷಿಗೆ ಎಲ್ಲರು ಭೇಟಿಯಾಗಿದ್ದಾರೆ.
More