Tap to Read ➤

ಸಾನ್ಯಾ ಅಯ್ಯರ್ ಗ್ಲಾಮರಸ್ ಫೋಟೋಶೂಟ್

ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಗ್ಲಾಮರಸ್ ಫೋಟೋಶೂಟ್ ಮಾಡಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
sowmya malnad
ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಸಾನ್ಯಾ ಅಯ್ಯರ್, ಬಿಗ್ ಬಾಸ್ ಬಳಿಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಾನ್ಯಾ ಇದೀಗ ಗ್ಲಾಮರಸ್ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.
ತಿಳಿನೀಲಿ ಬಣ್ಣದ ಲಂಗ ಹಾಗೂ ಎಂಬ್ರೈಡರಿ ವರ್ಕ್ ಇರುವ ಮೇಲುಡುಪು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.
ರಸ್ತೆ ಮಧ್ಯೆ ನಿಂತು ಫೋಟೋಗಳಿಗೆ ಸಖತ್ ಫೋಸ್ ನೀಡಿದ್ದಾರೆ.
ಕೈಯಲ್ಲಿ ಗ್ಲಾಸ್ ಹಿಡಿದು ಮಾದಕ ನೋಟ ಬೀರಿದ ಸಾನ್ಯಾ.
ಸಾನ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಲರ್‌ಫುಲ್‌ ಫೋಟೋ ಶೇರ್‌ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದ ಸಾನ್ಯಾ, ಆ ಮೂಲಕ ಸೀಸನ್ ೯ಕ್ಕೂ ಪ್ರವೇಶ ಪಡೆದಿದ್ದರು.
More