Tap to Read ➤

BBK 9: ಈ ವಾರ ಎಲಿಮಿನೇಷನ್ ಟೆನ್ಷನ್‌ನಲ್ಲಿ 9 ಮಂದಿ

ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮದಲ್ಲಿ ಏಳು ವಾರಗಳು ಕಳೆದಿವೆ. ಎಂಟನೇ ವಾರದ ಆರಂಭದಲ್ಲೇ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್ ಆಗಿದ್ದಾರೆ.
sowmya malnad
ಅನುಪಮಾ ಗೌಡ
ಪ್ರಶಾಂತ್ ಸಂಬರಗಿ
ದೀಪಿಕಾ ದಾಸ್
ರೂಪೇಶ್ ಶೆಟ್ಟಿ
ದಿವ್ಯ ಉರುಡುಗ
ಅರುಣ್ ಸಾಗರ್
ಅಮೂಲ್ಯ ಗೌಡ
ಆರ್ಯವರ್ಧನ್
ರೂಪೇಶ್ ರಾಜಣ್ಣ