Tap to Read ➤

ಕಿರುತೆರೆ ನಟಿ ಸುಕೃತಾ ಜೊತೆ ಶೈನ್ ಶೆಟ್ಟಿ ಮದುವೆ..!

ಇಷ್ಟುದಿನ ದೀಪಿಕಾ ದಾಸ್ ಜೊತೆ ಕೇಳಿಬರುತ್ತಿದ್ದ ಬಿಗ್ ಬಾಸ್ ಸೀಸನ್ ೭ರ ವಿಜೇತರಾದ ಶೈನ್ ಶೆಟ್ಟಿ ಹೆಸರು ಈಗ ಬೇರೊಂದು ನಟಿ ಜೊತೆ ಕೇಳಿರುತ್ತಿದೆ. ಆ ನಟಿ ಯಾರು ಎಂಬ ಮಾಹಿತಿ ಇಲ್ಲಿದೆ.
sowmya malnad
ನಟ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ನಟಿ ದೀಪಿಕಾ ದಾಸ್ ಅವರ ಜೊತೆ ಆತ್ಮೀಯವಾಗಿದ್ದರು.
ಶೈನ್ ಶೆಟ್ಟಿ ಹಾಗೂ ದೀಪಿಕಾ ಜೋಡಿಯಾಗಿ ಸಾಕಷ್ಟು ಹೈಲೈಟ್ ಆಗಿದ್ದರು.
ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಆದ್ರೀಗ ಶೈನ್ ಶೆಟ್ಟಿ ಮದುವೆ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಇದೀಗ ಶೈನ್ ಶೆಟ್ಟಿ ಮತ್ತು ಕಿರುತೆರೆ ನಟಿ ಸುಕೃತಾ ನಾಗ್ ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಸುಕೃತಾ ನಾಗ್ ಸದ್ಯ 'ಲಕ್ಷಣ' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ.
Created by potrace 1.15, written by Peter Selinger 2001-2017
More