Tap to Read ➤

ಬಿಗ್ ಬಾಸ್ ಕನ್ನಡ ಸೀಸನ್ 9: ನಾಲ್ಕನೇ ವಾರ ನಾಮಿನೇಟ್ ಆದ ಸದಸ್ಯರು

ಬಿಗ್ ಬಾಸ್ ಕನ್ನಡ ಸೀಸನ್ 9ನ ನಾಲ್ಕನೇ ವಾರ ಮನೆಯಿಂದ ಹೊರಹೋಗಲು 8 ಮಂದಿ ನಾಮಿನೇಟ್ ಆಗಿದ್ದು, ಅವರ ಮಾಹಿತಿ ಇಲ್ಲಿದೆ.
sowmya malnad
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಹೋದ ದರ್ಶ್, ಮನೆಯಿಂದ ಆಚೆ ಕಾಲಿಡುವ ಮುನ್ನ ರೂಪೇಶ್ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಈ ವಾರದ ಕ್ಯಾಪ್ಟನ್ ಆಗಿರುವ ದೀಪಿಕಾ ದಾಸ್, ಸಾನ್ಯ ಅಯ್ಯರ್ ಅವರನ್ನು ಡೈರೆಕ್ಟ್ ಆಗಿ ನಾಮಿನೇಟ್ ಮಾಡಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಎಂಬ ಪದ ಬಳಸಿದ್ದ ಆರ್ಯವರ್ಧನ್ ಗುರೂಜಿಯನ್ನು ಸಾನ್ಯ, ಅರುಣ್, ಮಯೂರಿ, ಅಮೂಲ್ಯ, ಕಾವ್ಯಶ್ರೀ, ಅನುಪಮಾ, ವಿನೋದ್ ಹಾಗೂ ರಾಕೇಶ್ ಅಡಿಗ ನಾಮಿನೇಟ್ ಮಾಡಿದ್ದಾರೆ.
ಕಾವ್ಯಶ್ರೀ ಗೌಡ ಅವರನ್ನು ನೇಹಾ ಗೌಡ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ ಹಾಗೂ ಅನುಪಮಾ ಗೌಡ ನಾಮಿನೇಟ್ ಮಾಡಿದ್ದಾರೆ.
ನೇಹಾ ಗೌಡ, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಅವರು ಮಯೂರಿಯವರನ್ನು ನಾಮಿನೇಟ್ ಮಾಡಿದ್ದಾರೆ.
ನೇಹಾ ಗೌಡ ಅವರನ್ನು ಸಾನ್ಯ ಅಯ್ಯರ್ ಹಾಗೂ ಅರುಣ್ ಸಾಗರ್ ನಾಮಿನೇಟ್ ಮಾಡಿದ್ದಾರೆ.
ದಿವ್ಯ ಉರುಡುಗ ಅವರನ್ನು ಪ್ರಶಾಂತ್ ಸಂಬರಗಿ ಹಾಗೂ ವಿನೋದ್ ಗೊಬ್ಬರಗಾಲ ನಾಮಿನೇಟ್ ಮಾಡಿದ್ದಾರೆ.
ಪ್ರಶಾಂತ್ ಸಂಬರಗಿ ಅವರನ್ನ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ನಾಮಿನೇಟ್ ಮಾಡಿದ್ದಾರೆ.
Created by potrace 1.15, written by Peter Selinger 2001-2017
more