Tap to Read ➤

ಬಿಗ್ ಬಾಸ್ ಕನ್ನಡ ಸೀಸನ್ 9: ರೂಪೇಶ್ ಶೆಟ್ಟಿ ವಿನ್ನರ್, ರಾಕೇಶ್ ಅಡಿಗ ರನ್ನರ್ ಅಪ್

ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲವಿತ್ತು. ಆದ್ರೀಗ ಈ ಕುತೂಹಲಕ್ಕೆ ತೆರೆಬಿದ್ದಿದ್ದು, ರೂಪೇಶ್ ಶೆಟ್ಟಿ ವಿನ್ನರ್ ಮತ್ತು ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ.
sowmya malnad
ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮದ ಚಿತ್ರೀಕರಣ ಮುಗಿದಿದ್ದು, ರೂಪೇಶ್ ಶೆಟ್ಟಿ ವಿನ್ನರ್ ಮತ್ತು ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲಿತ್ತು.
ಇದೀಗ ಆ ಕುತೂಹಲ ತೆರೆಬಿದ್ದಿದ್ದು, ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9 ಟ್ರೋಫಿ ಗೆದ್ದಿದ್ದಾರೆ.
ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ದೀಪಿಕಾ ದಾಸ್ 3ನೇ ಸ್ಥಾನ ಪಡೆದಿದ್ದಾರೆ.
ದಿವ್ಯಾ ಉರುಡುಗ 5ನೇ ಮತ್ತು ರೂಪೇಶ್ ರಾಜಣ್ಣ 4ನೇ ಸ್ಥಾನ ಪಡೆದಿದ್ದಾರೆ.
More