Tap to Read ➤

ಭಾವಿ ಜೊತೆ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ ಗೃಹಪ್ರವೇಶ ಸಂಭ್ರಮ

ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ ಹೊಸ ಮನೆ ಖರೀದಿಸಿದ್ದು, ಇತ್ತೀಚೆಗೆ ಭಾವಿ ಪತಿ ಸ್ಟೀವೆನ್ ಜೊತೆ ಮನೆಯ ಗೃಹಪ್ರವೇಶವನ್ನು ನೆರವೇರಿಸಿದ್ದಾರೆ. ಅದರ ಫೋಟೋಗಳು ಇಲ್ಲಿವೆ.
sowmya malnad
ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ ಹೊಸ ಮನೆ ಖರೀದಿಸಿದ್ದಾರೆ.
ತಮ್ಮ ನಿವಾಸದ ಗೃಹಪ್ರವೇಶವನ್ನು ಭಾವಿ ಪತಿ ಸ್ಟೀವೆನ್ ಜೊತೆ ಅದ್ಧೂರಿಯಾಗಿ ಮಾಡಿದ್ದಾರೆ.
ಜಯಶ್ರೀ ಆರಾಧ್ಯ ಮತ್ತು ಸ್ಟೀವೆನ್ ಹೊಸ ಮನೆಗೆ ಗ್ಲಾಮ್ ಹೋಮ್ ಎಂದು ಹೆಸರಿಟ್ಟಿದ್ದಾರೆ.
ಜಯಶ್ರೀ ಆರಾಧ್ಯ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ನಲ್ಲಿ ಭಾವಹಿಸಿದ್ದರು.
ಬಿಗ್ ಬಾಸ್ ಒಟಿಟಿ ಸೀಸನ್ ನ ಸ್ಪರ್ಧಿಗಳು ಕೂಡ ಗೃಹಪ್ರವೇಶದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ.
ಜಯಶ್ರೀ ಅವರು ಉಪೇಂದ್ರ ಸಿನಿಮಾದಲ್ಲಿ ಮಾರಿಮುತ್ತು ಪಾತ್ರ ನಿರ್ವಹಿಸಿದ್ದ ಸರೋಜಮ್ಮ ಮೊಮ್ಮಗಳು.
More