Tap to Read ➤

ನೂರು ಕೋಟಿ ಬಜೆಟ್‌ ಚಿತ್ರಗಳು  ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಫ್ಲಾಪ್‌!

ನೂರಾರು ಕೋಟಿ ರೂ ವೆಚ್ಚದಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿ ನಿರೀಕ್ಷೆ ಮಟ್ಟವನ್ನು ಮೀರದೇ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಹಿನ್ನಡೆ ಅನುಭವಿಸಿದ ಚಿತ್ರಗಳ ಪಟ್ಟಿ.
ಇತ್ತೀಚಿನ ಹಲವು ಚಿತ್ರಗಳು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಅವುಗಳಲ್ಲಿ ಕೆಲವು ಚಿತ್ರಗಳು ನಿರ್ಮಾಣ ಹಂತದಲ್ಲಿ ನೂರಾರು ಕೋಟಿ ವೆಚ್ಚ ಮಾಡಿವೆ.
* ಶಂಶೇರಾ
 183 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಕೇವಲ 65-75 ಕೋಟಿ ಗಳಿಸಿತ್ತು
* ಸಾಮ್ರಾಟ್ ಪೃಥ್ವಿರಾಜ್
  300 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು 65ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಗಳಿಸಿತ್ತು
* ಲಾಲ್ ಸಿಂಗ್ ಛಡ್ಡಾ
 180 ಕೋಟಿ ವೆಚ್ಚದಲ್ಲಿ ಸಿದ್ದವಾಗಿದ್ದರೂ 46ಕೋಟಿ ರೂ ಬಾಚಿಕೊಂಡಿತ್ತು.
* ಬಚ್ಚನ್ ಪಾಂಡೆ
150 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡು 50 ಕೋಟಿ ರೂ ಗಳಿಸಿತ್ತು.
* ರಕ್ಷಾ ಬಂಧನ್
70 ಕೋಟಿ ರೂ ವೆಚ್ಚದೊಂದಿಗೆ ನಿರ್ಮಾಣಗೊಂಡು 34 ಕೋಟಿ ರೂ ಗಳಿಸಿತ್ತು.
More stories

 Shivam

Credits