Tap to Read ➤

'ವೀರ್ ಸಾವರ್ಕರ್'ಗಾಗಿ ರಣದೀಪ್ ಹೂಡಾ ಕಳೆದುಕೊಂಡ ತೂಕ ಎಷ್ಟು?

ಬಾಲಿವುಡ್‌ ನಟ ರಣದೀಪ್ ಹೂಡಾ ಅವರ ಮುಂಬರುವ ಚಿತ್ರ ಸ್ವತಂತ್ರ ವೀರ್ ಸಾವರ್ಕರ್‌ಗಾಗಿ ತಮ್ಮ ತೂಕವನ್ನು ಕಳೆದುಕೊಂಡಿದ್ದಾರೆ
Mynu Nadaf
ಬಾಲಿವುಡ್ ನಟ ರಣದೀಪ್ ಹೂಡಾ  ವೀರ್ ಸಾವರ್ಕರ್ ಅವರ ಜೀವನಚರಿತ್ರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ
ಈ ಚಿತ್ರದಲ್ಲಿ ಸಾವರ್ಕರ್ ಪಾತ್ರವನ್ನು ನಿರ್ವಹಿಸಲು ರಣದೀಪ್ ಹೂಡಾ ತೂಕ ಕಡಿಮೆ ಮಾಡಿದ್ದಾರೆ, ಅದು ಎಷ್ಟು ತೂಕ ಎಂದರೆ ಆಶ್ಚರ್ಯವಾಗಬಹುದು.
ಇತ್ತೀಚಿನ ಸಂದರ್ಶನದಲ್ಲಿ ಅವರು ವೀರ್ ಸಾವರ್ಕರ್‌ ಈ ಬಯೋಪಿಕ್‌ನಲ್ಲಿನ ಪಾತ್ರಕ್ಕಾಗಿ ಅವರು 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
'ನಾನು  ಕ್ರೀಡಾಪಟುವಾಗಿರುವುದರಿಂದ ನನ್ನ ದೇಹದಿಂದ ಈ ಏರಿಳಿತಗಳನ್ನು ಮಾಡಲು ಸಾಧ್ಯವಾಯಿತು ಎಂದಿದ್ದಾರೆ ಈ ನಟ..
'ನಿಮ್ಮ ದೇಹವು ನೀವು ಹೊಂದಿರುವ ಏಕೈಕ ಸಾಧನ' ಎಂದು ಈ ನಟ ಹೇಳಿದರು.
ತೂಕ ಇಳಿಸಿಕೊಂಡಿರುವ ಈ ನಟನ ಫೋಟೋಗೆ ಕಾಮೆಂಟ್ ಮಾಡುವ ಮೂಲಕ ಅವರ ಅಭಿಮಾನಿಗಳು ಅವರನ್ನು ಹೊಗಳುತ್ತಿದ್ದಾರೆ
ಅಭಿಮಾನಿಗಳು ಬಾಲಿವುಡ್ ನಟ ರಣದೀಪ್ ಹೂಡಾ ಅವರ ಚಿತ್ರದ ಆಗಮನಕ್ಕಾಗಿ ಕಾಯುತ್ತಿದ್ದಾರೆ
ಸಿನಿ ಸ್ಟೋರಿಗಾಗಿ