Tap to Read ➤

ಸೋನಂ ಕಪೂರ್ ಮಗನಿಗೆ ಈ ಹಿಂದೂ ದೇವರ ಹೆಸರು !!

ಬಾಲಿವುಡ್‌ನ ನಟ ಅನಿಲ್ ಕಪೂರ್ ಮಗಳು ಹಾಗೂ ನಟಿ ಸೋನಂ ಕಪೂರ್ ತಮ್ಮ ಮಗುವಿಗೆ ಹಿಂದೂ ದೇವರ ಹೆಸರನ್ನು ನಾಮಕರಣ ಮಾಡಿದ್ದಾರೆ.
ಸೋನಮ್ ಕಪೂರ್ ಅವರು ಆಗಸ್ಟ್ 20 ರಂದು ಮಗನಿಗೆ ಜನ್ಮ ನೀಡಿದ್ದರು.
ಸೋನಮ್ ಕಪೂರ್ ತಮ್ಮ ಮಗನಿಗೆ  ಹಿಂದೂ ದೇವರ ಹೆಸರನ್ನು ನಾಮಕರಣ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ನಾಮಕರಣದ ಸಮಾರಂಭದ ಫೋಟೋವನ್ನು ಸೋನಂ ಕಪೂರ್‌ Instagramನಲ್ಲಿ ಹಂಚಿಕೊಂಡಿದ್ದಾರೆ.
ಸೋನಮ್ ಕಪೂರ್ ಅವರು ತಮ್ಮ ಮಗನಿಗೆ ವಾಯು ಎಂದು ನಾಮಕರಣ ಮಾಡಿದ್ದಾರೆ.
ಸೋನಮ್‌ ಶೀರ್ಷಿಕೆಯಲ್ಲಿ ನಮ್ಮ ಜೀವನಕ್ಕೆ ಹೊಸ ಅರ್ಥವನ್ನು ನೀಡಿದ ಶಕ್ತಿ 'ವಾಯು' ಎಂದು ಬರೆದುಕೊಂಡಿದ್ದಾರೆ.
ಸೋನಂ ಮತ್ತು ಆನಂದ್ ಹಂಚಿಕೊಂಡ ಫೋಟೋದಲ್ಲಿ ಮಗ ವಾಯು ಕೂಡ ಕಾಣಿಸಿಕೊಂಡಿದ್ದು, ಆನಂದ್ ಸೋನಂಗೆ ಚುಂಬಿಸುತ್ತಿದ್ದಾರೆ.
ಈ ಚಿತ್ರ ಸಾಕಷ್ಟು ಲೈಕ್‌ ಪಡೆಯುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
more stories

 Shivam

Credits
Instagram , instagram , instagram, Instagram