Tap to Read ➤

ಫ್ಯಾಷನ್ ಪ್ರವೃತ್ತಿಯಲ್ಲಿ ಮಿಂಚುತ್ತಿರುವ ವಾಣಿ ಕಪೂರ್..

ಮುಂಬರುವ ಶಂಶೇರಾ ಚಿತ್ರದ ಮೂಲಕ ವಾಣಿ ಕಪೂರ್ ಸ್ಟೈಲಿಶ್ ಆಗಿದ್ದಾರೆ
Mynu Nadaf
ಬಾಲಿವುಡ್ ನಟಿ ವಾಣಿ ಕಪೂರ್ ಅನೇಕ ಕಾರ್ಯಕ್ರಮದ ಸೆಟ್‌ನಲ್ಲಿ ಸಕತ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ
ವಾಣಿ ಕಪೂರ್ ಮತ್ತಷ್ಟು ಸ್ಟೈಲಿಶ್ ಆಗಿದ್ದಾರೆ
ರಣಬೀರ್ ಕಪೂರ್ ಜೊತೆ ನಟಿಸಿರುವ ಈ ನಟಿ ಶಂಶೇರಾ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾಳೆ
ಫ್ಯಾಷನ್ ಪ್ರವೃತ್ತಿಯಲ್ಲಿ ಮತ್ತಷ್ಟು ಮಿಂಚುತ್ತಿರುವ ವಾಣಿ ಕಪೂರ್
ವಾಣಿ ಕಪೂರ್ ಫ್ಯಾಶನ್ ಬಗ್ಗೆ ಹೆಚ್ಚಿನ ಗಮನವನ್ನು ಹೊಂದಿದ್ದು ತುಂಬಾ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ
"ನನ್ನದೇ ಆದ ವಿಶಿಷ್ಟತೆಯೊಂದಿಗೆ ಜಗತ್ತನ್ನು ನೋಡುತ್ತಿದ್ದೇನೆ" ಎಂದು ವಾಣಿ ಕಪೂರ್ ಡ್ರೆಸ್ಸಿಂಗ್ ಕುರಿತು ಹೇಳಿದ್ದಾರೆ
ತಾಜಾ ಸಿನಿ ಸ್ಟೋರಿಗಾಗಿ