Tap to Read ➤

ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿರುವ ಬಾಲಿವುಡ್ ನಟಿಯರು ಯಾರು ಗೊತ್ತಾ?

ಬಾಲಿವುಡ್‌ ನಟಿಯರ ಕಾಸ್ಮೆಟಿಕ್ ಸರ್ಜರಿಗಳಾದ ಮೂಗು, ಲಿಪ್ ಫಿಲ್ಲರ್‌ಗಳು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ವಾಡಿಕೆಯಾಗಿವೆ
MB Nadaf
ಅನುಷ್ಕಾ ಶರ್ಮಾ; ಪಿಕೆ ಹುಡುಗಿ ತನ್ನ ಲಿಪ್ ಜಾಬ್‌ನಿಂದಾಗಿ ಗಾಸಿಪ್‌ಗೆ ಟಾಪಿಕ್ ಆದಳು, ನಂತರ ಸಾರ್ವಜನಿಕವಾಗಿ ಒಪ್ಪಿಕೊಂಡಳು
ಶೃತಿ ಹಾಸನ್ ಅವರು ವೈದ್ಯಕೀಯ ಕಾರಣಗಳಿಂದ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಶ್ರುತಿ ಹಾಸನ್ ಮುಕ್ತವಾಗಿ ಹೇಳಿದ್ದಾರೆ
ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಿಲ್ಪಾ ಇದ್ದಾರೆ. ಶಿಲ್ಪಾ ಶೆಟ್ಟಿಗೆ ಮೂಗಿಗ ಎರಡು ಭಾಗದಲ್ಲಿ ಸರ್ಜರಿ ಆಗಿದೆ
ಐಶ್ವರ್ಯಾ ರೈ, ವಿಶ್ವದ ಅತ್ಯಂತ ಸುಂದರ ಮಹಿಳೆ  ಮುಖದಲ್ಲಿ  ವ್ಯತ್ಯಾಸವಿರುವುದರಿಂದ ಲಿಪ್ ಫಿಲ್ಲರ್‌ಗಳು, ಫೇಶಿಯಲ್ ಫಿಲ್ಲರ್‌ಗಳು, ಮೂಗುಗೆ ಜಾಬ್‌ ಮತ್ತು ಕೆನ್ನೆಯ ಇಂಪ್ಲಾಂಟ್ ಮಾಡಲಾಗಿದೆ.
ಪ್ರಿಯಾಂಕ ಚೋಪ್ರಾ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗುವ ಮುನ್ನ ನೋಸ್ ಜಾಬ್ ಮತ್ತು ಲಿಪ್ ಸರ್ಜರಿ ಮಾಡಿಸಿಕೊಂಡಿದ್ದರು.
ಪ್ರೀತಿ ಜಿಂತಾ: ಬಾಲಿವುಡ್ ನ ಬಬ್ಲಿ ಗರ್ಲ್ ಎಂದೇ ಖ್ಯಾತಿಯಾಗಿದ್ದ ಪ್ರೀತಿ ಜಿಂತಾ ಐ ಲಿಡ್ ಸರ್ಜರಿ, ಬೋಟಾಕ್ಸ್, ಬ್ರೆಸ್ಟ್ ಇಂಪ್ಲಾಂಟ್ಸ್ ಮತ್ತು ಚೀಕ್ ಫಿಲ್ಲರ್ಸ್‌ಗಳನ್ನು ಬಳಸಿದ್ದಾರೆ.
ಕಂಗನಾ ರಣೌತ್ ಕೂಡ ಮೂರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಬ್ರೆಸ್ಟ್ ಇಂಪ್ಲಾಂಟ್ಸ್ , ಲಿಪ್ ಮತ್ತು ಚೀಕ್ ಫಿಲ್ಲರ್ಸ್ ಗಳನ್ನು ಮಾಡಿಕೊಂಡಿದ್ದಾರೆ.
More Web Stories