Tap to Read ➤

ನಟಿಯರು ಹಾಗೂ ಚಿಕ್ಕ ವಯಸ್ಸಿನ ಗಂಡಂದಿರು

ಬಾಲಿವುಡ್‌ನ ಈ ನಟಿಯರಿಗೆ ಇವರಿಗಿಂತ ಚಿಕ್ಕ ವಯಸ್ಸಿನ ಗಂಡಂದಿರಿದ್ದಾರೆ
ಕತ್ರಿನಾ ಕೈಫ್ ವಯಸ್ಸು 38 ವರ್ಷವಾದರೆ, ವಿಕ್ಕಿ ವಯಸ್ಸು ಕೇವಲ 33 ವರ್ಷ. ಇಬ್ಬರ ನಡುವೆ 5 ವರ್ಷಗಳ ಅಂತರವಿದೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್  ಪತಿ ಅಭಿಷೇಕ್ ಬಚ್ಚನ್‌ಗಿಂತ 2 ವರ್ಷ ದೊಡ್ಡವರು.
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್‌ಗಿಂತ 10 ವರ್ಷ ದೊಡ್ಡವರು
ಸೈಫ್ ಮತ್ತು ಅಮೃತಾ ಹಾದಿ ಈಗ ಬೇರ್ಪಟ್ಟಿದ್ದಾರೆ.ಅಮೃತಾ ಸಿಂಗ್ ಅವರು ನಟ ಸೈಫ್ ಅಲಿ ಖಾನ್ ಅವರಿಗಿಂತ 12 ವರ್ಷ ಹಿರಿಯರಾಗಿದ್ದರು.
ಬಾಲಿವುಡ್‌ನ ಡಿಂಪಲ್ ಗರ್ಲ್ ಪ್ರೀತಿ ಜಿಂಟಾ ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ಅಮೇರಿಕನ್ ಪ್ರಜೆ ಜೀನ್ ಗುಡೆನಾಫ್ ಅವರನ್ನು ವಿವಾಹವಾಗಿದ್ದರು.
ಸೋಹಾ ಅಲಿ ಖಾನ್ 2015ರಲ್ಲಿ ಕುನಾಲ್ ಖೇಮು ಅವರನ್ನು ವಿವಾಹವಾದರು. ಕುನಾಲ್ ಸೋಹಾ ಅವರಿಗಿಂತ 5 ವರ್ಷ ಚಿಕ್ಕವರು.
ಸಿನಿ ಸಮಾಚಾರಗಳಿಗಾಗಿ