Tap to Read ➤

ಬಾಲಿವುಡ್ ನಟಿಯರ ಮದುವೆ ಸೀರೆ ಮತ್ತು ಲೆಹೆಂಗಾ ಬೆಲೆ ಎಷ್ಟು?

ಆಲಿಯಾ ಭಟ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮದುವೆ ಉಡುಪಿನ ಬೆಲೆ ಕೇಳಿದರೆ ತಲೆ ತಿರುಗುತ್ತೆ.
ನಟಿ ಆಲಿಯಾ ಭಟ್ ಮದುವೆ ಸೀರೆಯ ಬೆಲೆ 50 ಲಕ್ಷ ರೂ.
ಕತ್ರಿನಾ ಕೈಫ್ ಮದುವೆಗೆ ತೊಟ್ಟ ಲೆಹೆಂಗಾದ ಬೆಲೆ 17ಲಕ್ಷ
ಮದುವೆಗೆ 12 ಲಕ್ಷದ ಲೆಹೆಂಗಾ ತೊಟ್ಟ ದೀಪಿಕಾ ಪಡುಕೋಣೆ
ಅನುಷ್ಕಾ ಶರ್ಮಾ ಮದುವೆ ಲೆಹೆಂಗಾ ಬೆಲೆ 30 ಲಕ್ಷದ ರೂಪಾಯಿ.
ಮದುವೆಗೆ ಪ್ರಿಯಾಂಕಾ ಚೋಪ್ರಾ ತೊಟ್ಟ ಕೆಂಪು ಬಣ್ಣದ ಲೆಹೆಂಗಾ 18ಲಕ್ಷ ರೂ.
2007ರಲ್ಲಿ ನಟಿ ಐಶ್ವರ್ಯ ರೈ ಮದುವೆಗೆ ಉಟ್ಟಿದ್ದ ಕಾಂಚಿವರಂ ಸೀರೆಯ ಬೆಲೆ 75 ಲಕ್ಷ ರೂ.
ಮದುವೆಗಾಗಿ 17 ಲಕ್ಷದ ಸಾಂಪ್ರದಾಯಿಕ ಸೀರೆಯುಟ್ಟ ಜೆನಿಲಿಯಾ ಡಿಸೋಜಾ
More stories